ಕಿವೀಸ್ ವಿರುದ್ಧ ಮುಂದಿನ ಪಂದ್ಯಗಳಿಗೆ ಜೋ ಡೆನ್ಲಿ ಅಲಭ್ಯ
Team Udayavani, Nov 2, 2019, 9:35 AM IST
ಲಂಡನ್: ಇಂಗ್ಲೆಂಡ್ ಬ್ಯಾಟ್ಸಮನ್ ಜೋ ಡೆನ್ಲಿ ಅವರು ಕಿವೀಸ್ ವಿರುದ್ಧದ ಮುಂದಿನ ಟಿ ಟ್ವೆಂಟಿ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಗುರುವಾರ ಅಭ್ಯಾಸ ನಡೆಸುತ್ತಿದ್ದ ವೇಳೆ ಜೋ ಡೆನ್ಲಿ ಗಾಯಗೊಂಡಿದ್ದರು. ಅವರ ಸ್ಕ್ಯಾನಿಂಗ್ ವರದಿ ಬಂದಿದ್ದು, ಹೀಗಾಗಿ ಅವರಿಗೆ ಕೆಲವು ದಿನಗಳ ವಿಶ್ರಾಂತಿಗೆ ಸೂಚಿಸಲಾಗಿದೆ.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿ ಸದ್ಯ ನಡೆಯುತ್ತಿದ್ದು, ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದು ಕೊಂಡಿದೆ. ಎರಡನೇ ಪಂದ್ಯ ನವೆಂಬರ್ ಮೂರರಂದು ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.