ಬಡ ಮಕ್ಕಳ ಭವಿಷ್ಯಕ್ಕೆ 8 ಲಕ್ಷ ರೂ. ಕೊಟ್ಟ ಕೆ.ಎಲ್.ರಾಹುಲ್
Team Udayavani, Apr 27, 2020, 1:03 PM IST
ಹೊಸದಿಲ್ಲಿ: ಇತ್ತೀಚೆಗೆ ಕೆ.ಎಲ್.ರಾಹುಲ್ ತಮ್ಮ 28ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಬಡ ಮಕ್ಕಳ ಭವಿಷ್ಯಕ್ಕಾಗಿ 2019 ವಿಶ್ವಕಪ್ ಕ್ರಿಕೆಟ್‌ನಲ್ಲಿ ತಾನು ಉಪಯೋಗಿಸಿದ್ದ ವಿವಿಧ ವಸ್ತುಗಳನ್ನು ಹರಾಜಿಗಿಟ್ಟಿದ್ದರು. ಒಟ್ಟಾರೆ ಎಲ್ಲವೂ ಇದೀಗ ಹರಾಜಿನಲ್ಲಿ ಮಾರಾಟವಾಗಿದ್ದು ಒಟ್ಟು 8 ಲಕ್ಷ ರೂ. ಸಂಗ್ರಹವಾಗಿದೆ.
ರಾಹುಲ್ ಉಪಯೋಗಿಸಿದ್ದ ಬ್ಯಾಟ್‌ಗೆ 2,64,228 ರೂ.ವಿಗೆ ಹರಾಜುಗೊಂಡಿತು. ಉಳಿದಂತೆ ಹೆಲ್ಮೆಟ್ (1,22,677 ರೂ.), ಕಾಲಿನ ರಕ್ಷಣೆಗೆ ಧರಿಸುವ ಪ್ಯಾಡ್ (33,028 ರೂ.), ಏಕದಿನ ಜೆರ್ಸಿ (1,13,240 ರೂ.), ಟಿ20 ಜೆರ್ಸಿ (1,04,824 ರೂ.), ಟೆಸ್ಟ್ ಜೆರ್ಸಿ (1,32,774 ರೂ.) ಹಾಗೂ ಕೈ ಗ್ಲೌಸ್ (28,782 ರೂ.) ಕ್ರಮವಾಗಿ ಹರಾಜಿನಲ್ಲಿ ಭಾರೀ ಮೊತ್ತವನ್ನೇ ಪಡೆದರು.
ಸರ್ಕಾರೇತರ ಸಂಘ ಸಂಸ್ಥೆಯೊಂದರ ಮೂಲಕ ಬಡ ಮಕ್ಕಳಿಗೆ ಹರಾಜಿನಲ್ಲಿ ಸಿಕ್ಕಿದ ಹಣ ತಲುಪಿಲಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.