ಕಬಡ್ಡಿ: ಒಂದೇ ದಿನ 3 ಗೆಲುವು
Team Udayavani, Aug 20, 2018, 6:55 AM IST
ಜಕಾರ್ತಾ: ಏಶ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತ ಮೊದಲ ದಿನವೇ 3 ಪಂದ್ಯಗಳನ್ನು ಗೆದ್ದು ಪಾರಮ್ಯ ಸಾಧಿಸಿದೆ. ಇವೆಲ್ಲವೂ ಏಕಪಕ್ಷೀಯ ಪಂದ್ಯಗಳಾಗಿದ್ದವು ಎಂಬುದು ವಿಶೇಷ.
ಪುರುಷರ ವಿಭಾಗದಲ್ಲಿ 2 ಪಂದ್ಯಗಳನ್ನಾಡಿದ ಭಾರತ, ಬೆಳಗ್ಗೆ ಬಾಂಗ್ಲಾದೇಶವನ್ನು 50-21 ಅಂಕಗಳಿಂದ ಹಿಮ್ಮೆಟ್ಟಿಸಿತು. ಸಂಜೆ ಶ್ರೀಲಂಕಾವನ್ನು 44-28 ಅಂತರದಿಂದ ಪರಾಭವಗೊಳಿಸಿತು.
ವನಿತಾ ತಂಡ ಜಪಾನ್ ವಿರುದ್ಧ 43-12 ಅಂತರದ ಭರ್ಜರಿ ಗೆಲುವು ಸಾಧಿಸಿತು.
ಬಾಸ್ಕೆಟ್‌ಬಾಲ್
ವನಿತೆಯರ ಬಾಸ್ಕೆಟ್‌ಬಾಲ್ ಲೀಗ್ ಪಂದ್ಯದಲ್ಲಿ ಭಾರತ ತಂಡ ಚೈನೀಸ್ ತೈಪೆ ಕೈಯಲ್ಲಿ 61-84 ಅಂತರದ ಸೋಲುಂಡಿತು.
ಬ್ಯಾಡ್ಮಿಂಟನ್
ಪುರುಷರ ತಂಡ ಸ್ಪರ್ಧೆಯಲ್ಲಿ ಮಾಲ್ಡೀವ್ಸ್ ವಿರುದ್ಧ ಭಾರತ 3-0 ಗೆಲುವು ಸಾಧಿಸಿತು.
ಟೆನಿಸ್
ಮಿಕ್ಸೆಡ್ ಡಬಲ್ಸ್‌ನಲ್ಲಿ ಕರ್ಮನ್ ಕೌರ್ ಥಾಂಡಿ-ದಿವಿಜ್ ಶರಣ್ ಫಿಲಿಪ್ಪೀನ್ಸ್ ಜೋಡಿ ವಿರುದ್ಧ 6-4, 6-4 ಗೆಲುವು ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.