ಕರ್ಮಾನ್ ಕೌರ್ ಥಾಂಡಿ ಟಾಪ್-200 ರ್‍ಯಾಂಕಿಂಗ್
Team Udayavani, Jul 31, 2018, 10:20 AM IST
ಹೊಸದಿಲ್ಲಿ: ಭಾರತದ ಪ್ರತಿಭಾನ್ವಿತ ಟೆನಿಸ್ ಆಟಗಾರ್ತಿ ಕರ್ಮಾನ್ ಕೌರ್ ಥಾಂಡಿ ಮೊದಲ ಬಾರಿಗೆ ಟಾಪ್-200 ರ್‍ಯಾಂಕಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೂತನ ಡಬ್ಲ್ಯುಟಿಎ ವನಿತಾ ಸಿಂಗಲ್ಸ್ ರ್‍ಯಾಂಕಿಂಗ್‌ನಲ್ಲಿ 32 ಸ್ಥಾನಗಳ ನೆಗೆತ ಸಾಧಿಸಿದ್ದು, ಸರಿಯಾಗಿ 200ನೇ ಸ್ಥಾನ ಅಲಂಕರಿಸಿದ್ದಾರೆ.
ಇದರೊಂದಿಗೆ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ಟಾಪ್-200ರಲ್ಲಿ ಕಾಣಿಸಿಕೊಂಡ ಭಾರತದ ಕೇವಲ 6ನೇ ಟೆನಿಸ್ ಸಾಧಕಿಯಾಗಿ ಕರ್ಮಾನ್ ಗುರುತಿಸಲ್ಪಟ್ಟಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಅಂಕಿತಾ ರೈನಾ ಈ ಯಾದಿ ಅಲಂಕರಿಸಿದ್ದರು. ಸಾನಿಯಾ ಮಿರ್ಜಾ, ನಿರುಪಮಾ ವೈದ್ಯ ನಾಥನ್, ಶಿಖಾ ಉಬೇರಾಯ್, ಸುನೀತಾ ರಾವ್ ಈ ಸಾಧನೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.