ಇಂಡಿಯಾ-ಪಾಕ್‌ನ ಈ ಸ್ಟಾರ್ ಆಟಗಾರರು ಬಾಲ್ಯದಲ್ಲಿ ಒಂದೇ ರೀತಿ ಕಾಣುತ್ತಿದ್ದರು: ಫೋಟೋ ವೈರಲ್
Team Udayavani, Sep 28, 2022, 6:53 PM IST
ಮುಂಬಯಿ: ಇಂಡೋ – ಪಾಕ್ ಕ್ರಿಕೆಟ್ ಕದನ ಮುಂದಿನ ತಿಂಗಳು ಟಿ-20 ವಿಶ್ವಕಪ್ ನಲ್ಲಿ ನಡೆಯಲಿದೆ. ಏಷ್ಯಾಕಪ್ ನಲ್ಲಿ ಎರಡೂ ತಂಡಗಳು ಪ್ರಬಲ ಹೋರಾಟ ನೀಡಿತ್ತು. ಒಂದೊಂದು ಪಂದ್ಯವನ್ನು ಭಾರತ – ಪಾಕ್ ಗೆದ್ದಿತ್ತು.
ಭಾರತದ ವಿರಾಟ್ ಕೊಹ್ಲಿ ಹಾಗೂ ಪಾಕ್ ಕಪ್ತಾನ ಬಾಬರ್ ಅಜಂ ಇಬ್ಬರು ಬ್ಯಾಟಿಂಗ್ ವಿಭಾಗದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಸದಾ ಪೈಪೋಟಿ ನೀಡುವ ಈ ಇಬ್ಬರು ಆಟಗಾರರು ಆಫ್ ದಿ ಫೀಲ್ಡ್ ನಲ್ಲಿ ಒಳ್ಳೆಯ ಸ್ನೇಹಿತರು. ಇತ್ತೀಚಿಗೆ ನಡೆದ ಏಷ್ಯಾಕಪ್ ನ ವೇಳೆ ಬಾಬರ್ ಅಜಂ ಹಾಗೂ ವಿರಾಟ್ ಕೊಹ್ಲಿ ಮೈದಾನದಲ್ಲಿ ಭೇಟಿಯಾಗಿ ಪರಸ್ಪರ ಹಾಗೆಯೇ ಕೆಲ ನಿಮಿಷ ಮಾತುಕತೆ ನಡೆಸಿದ್ದರು.
ಟ್ವಿಟರ್ ಬಳಕೆದಾರರೊಬ್ಬರು, ಕೊಹ್ಲಿ ಹಾಗೂ ಬಾಬರ್ ಅವರ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಕೆಲವೇ ಸೆಕೆಂಡ್ ಗಳಲ್ಲಿ ವೈರಲ್ ಆಗಿದೆ. ಅದಕ್ಕೆ ಕಾರಣ ಬಾಬರ್ ಹಾಗೂ ಕೊಹ್ಲಿ ಇಬ್ಬರೂ ಒಂದೇ ರೀತಿಯ ಶರ್ಟ್ ಧರಿಸಿದ್ದಾರೆ. ಇದಲ್ಲದೇ ಇಬ್ಬರೂ ಒಂದೇ ರೀತಿ ಕಾಣುತ್ತಾರೆ.
ಇದು ಇಬ್ಬರ ಪ್ರತ್ಯೇಕ ಫೋಟೋವಾಗಿದ್ದರೂ, ಇದರಲ್ಲಿ ಶರ್ಟ್, ಮುಖ ಹಾಗೂ ಇಬ್ಬರ ಕೂದಲು ಕಟ್ ಮಾಡಿರುವ ರೀತಿಯೂ ತುಂಬಾ ಹೋಲುತ್ತದೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಬ್ಬರು ಟ್ವಿಟರ್ ಬಳಕೆದಾರರು, ಇಬ್ಬರ ಫೋಟೋ ಕುರಿತು ʼಕರಣ್ ಅರ್ಜುನ್ʼ ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂದಿನಿಂದ (ಸೆ. 28 ರಿಂದ) ಟಿ-20 ಸರಣಿ ಆಡಲಿದ್ದು, ಇಂದೇ ಬಾಬರ್ ಇಂಗ್ಲೆಂಡ್ ವಿರುದ್ಧ 5 ನೇ ಟಿ-20 ಯನ್ನು ಆಡಲಿದ್ದಾರೆ.
How come, both babar & kohli are wearing the same shirts ?
That bowl cut ? pic.twitter.com/85PYXR6tyA
— Masab Aqeel Janjua (@MasabAqeelreal) September 27, 2022
karan arjun https://t.co/u6dX44vMze
— hiba pakistani??٩(*˘︶˘*).。♡ (@hibafasihi) September 27, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rohit Sharma; ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ವಿದಾಯ?
Team India; 2025 ಭಾರತ ಆಡುವುದು ಹತ್ತೇ ಟೆಸ್ಟ್
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ಪಂಚ ಭಾಷೆಗಳಲ್ಲಿ ಎಕ್ಕಾರು ಶಾಲಾ ವಾರ್ತೆಗಳು
ಇನ್ಮುಂದೆ ಶಿವಣ್ಣನಿಗೆ ಡಬಲ್ ಪವರ್ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್ ಹೀರೋ ಮಾತು
New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!
Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.