ಕೆಪಿಎಲ್: ಬಳ್ಳಾರಿಗೆ ರೋಚಕ ಗೆಲುವು
Team Udayavani, Aug 20, 2019, 5:12 AM IST
ಬೆಂಗಳೂರು: ಕೆಪಿಎಲ್ ಟಿ20 ಕ್ರಿಕೆಟ್ ಕೂಟದ ಸೋಮವಾರದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ ತಂಡ ಹುಬ್ಬಳ್ಳಿ ಟೈಗರ್ ವಿರುದ್ಧ 9 ರನ್ ರೋಚಕ ಗೆಲುವು ಸಾಧಿಸಿದೆ. ಇದು ಬಳ್ಳಾರಿಗೆ ಒಲಿದ ಸತತ 2ನೇ ಜಯವಾದರೆ, ಹುಬ್ಬಳ್ಳಿಗೆ ಎದುರಾದ 2ನೇ ಸೋಲು.
ಮೊದಲು ಬ್ಯಾಟಿಂಗ್ ನಡೆಸಿದ ಬಳ್ಳಾರಿ ದೇವದತ್ ಪಡೀಕ್ಕಲ್ (70) ಅವರ ಅರ್ಧ ಶತಕ ನೆರವಿನಿಂದ 8 ವಿಕೆಟಿಗೆ 163 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ ಅಜಿತ್ ಕಾರ್ತಿಕ್ (19ಕ್ಕೆ 3), ಅಬ್ರಾರ್ ಖಾಜಿ (17ಕ್ಕೆ 2) ದಾಳಿಗೆ ಸಿಲುಕಿ 9 ವಿಕೆಟಿಗೆ 154 ರನ್ ಗಳಿಸಿ ಸಣ್ಣ ಅಂತರದ ಸೋಲು ಒಪ್ಪಿಕೊಂಡಿತು.
ಪಡೀಕ್ಕಲ್ ಅವರ 56 ಎಸೆತಗಳ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 3 ಭರ್ಜರಿ ಸಿಕ್ಸರ್ ಒಳಗೊಂಡಿತ್ತು.
ಸಂಕ್ಷಿಪ್ತ ಸ್ಕೋರ್
ಬಳ್ಳಾರಿ ಟಸ್ಕರ್-8 ವಿಕೆಟಿಗೆ 163 (ಪಡೀಕ್ಕಲ್ 70, ಜೀಶನ್ ಅಲಿ 25, ಅಭಿಷೇಕ್ ರೆಡ್ಡಿ 24, ಮಿತ್ರಕಾಂತ್ ಯಾದವ್ 6ಕ್ಕೆ 2, ಆದಿತ್ಯ ಸೋಮಣ್ಣ 28ಕ್ಕೆ 2, ಡೇವಿಡ್ ಮಥಾಯಿಸ್ 35ಕ್ಕೆ 2). ಹುಬ್ಬಳ್ಳಿ ಟೈಗರ್-9 ವಿಕೆಟಿಗೆ 154 (ವಿನಯ್ ಕುಮಾರ್ 37, ಎಂ. ವಿಶ್ವನಾಥನ್ 30, ಪ್ರವೀಣ್ ದುಬೆ 28, ಅಜಿತ್ ಕಾರ್ತಿಕ್ 19ಕ್ಕೆ 3, ಅಬ್ರಾರ್ ಕಾಜಿ 17ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.