Diego Maradona ಚಿನ್ನದ ಚೆಂಡಿನ ಹರಾಜು ತಡೆಯಲು ದಾವೆ
Team Udayavani, May 14, 2024, 11:19 PM IST
ಪ್ಯಾರಿಸ್: ಮುಂದಿನ ತಿಂಗಳು ನಡೆಯಲಿರುವ, ಫುಟ್ಬಾಲ್ ದಂತಕತೆ ಡಿಯಾಗೊ ಮರಡೋನ ಅವರ ಚಿನ್ನದ ಚೆಂಡಿನ ಹರಾಜು ಪ್ರಕ್ರಿಯೆಗೆ ಅವರ ಕುಟುಂಬಸ್ಥರು ತಡೆಯೊಡ್ಡಲು ನಿರ್ಧರಿಸಿದ್ದಾರೆ.
1986ರಲ್ಲಿ ಆರ್ಜೆಂಟೀನಾ ಫುಟ್ಬಾಲ್ ವಿಶ್ವಕಪ್ ಗೆದ್ದ ಬಳಿಕ, ಅದ್ಭುತ ಗೋಲುಗಳನ್ನು ಬಾರಿಸಿದ ಸಾಧನೆಗಾಗಿ ಮರಡೋನ ಅವರಿಗೆ ಚಿನ್ನದ ಚೆಂಡು ಲಭಿಸಿತ್ತು. ಕಾಲಾಂತರದಲ್ಲಿ ಇದು ಕಳವಾಗಿ, 2016ರಲ್ಲಿ ಪತ್ತೆಯಾಗಿತ್ತು. ಅದೀಗ ಪ್ಯಾರಿಸ್ನ ಆಗುಟ್ಸ್ ಹರಾಜು ಮನೆಯಲ್ಲಿದೆ.
ಜೂ. 6ರಂದು ಇದರ ಹರಾಜು ನಡೆಯಲಿದೆ. ಇದು ದುಬಾರಿ ಬೆಲೆಗೆ ಹರಾಜಾಗುವುದು ಖಚಿತ. ಈ ನಡುವೆ ಮರಡೋನ ಉತ್ತರಾಧಿಕಾರಿಗಳು ದಾವೆ ಸಲ್ಲಿಸಿ ಹರಾಜು ತಡೆಯಲು ನಿರ್ಧರಿಸಿದ್ದಾರೆ. ಅದು ಕಳವಾದ ಟ್ರೋಫಿ, ಅದರ ಮಾಲಕತ್ವ ಕುಟುಂಬಸ್ಥರಿಗೆ ಸೇರಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.