Malaysia Open Badminton: ಸಾತ್ವಿಕ್-ಚಿರಾಗ್ ಜೋಡಿ ಸೆಮಿಗೆ
Team Udayavani, Jan 11, 2025, 1:09 AM IST
ಕೌಲಾಲಂಪುರ: ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ – ಚಿರಾಗ್ ಶೆಟ್ಟಿ ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರದ ಕ್ವಾರ್ಟರ್ ಫೈನಲ್‌ನಲ್ಲಿ 7ನೇ ಶ್ರೇಯಾಂಕದ ಭಾರತೀಯ ಜೋಡಿ 49 ನಿಮಿಷಗಳ ದಿಟ್ಟ ಹೋರಾಟದಲ್ಲಿ ಆತಿಥೇಯ ನಾಡಿನ ವ್ಯೂ ಸಿನ್ ಆಂಗ್-ಈ ಯಿ ಟೊ ಅವರನ್ನು 26-24, 21-15 ಅಂತರದಿಂದ ಪರಾಭವಗೊಳಿಸಿತು.
ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಸಾತ್ವಿಕ್-ಚಿರಾಗ್ ಸೆಮಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ವನ್ ಹೊ ಕಿಮ್-ಸೆಯುಂಗ್ ಜೆ ಸೆಯೊ ವಿರುದ್ಧ ಸೆಣಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.