ರಣಜಿ ಟ್ರೋಫಿ: ಭರ್ಜರಿ ದ್ವಿಶತಕದೊಂದಿಗೆ ಫಾರ್ಮ್ ಗೆ ಮರಳಿದ ಮನೀಶ್ ಪಾಂಡೆ
Team Udayavani, Dec 28, 2022, 5:07 PM IST
ಗೋವಾ: ಕಳೆದ ಕೆಲವು ಪಂದ್ಯಗಳಲ್ಲಿ ಫಾರ್ಮ್ ನಲ್ಲಿಲ್ಲದ ಕರ್ನಾಟಕದ ಪ್ರಮುಖ ಆಟಗಾರ ಮನೀಶ್ ಪಾಂಡೆ ಇದೀಗ ಭರ್ಜರಿಯಾಗಿ ಫಾರ್ಮ್ ಗೆ ಮರಳಿದ್ದಾರೆ. ಗೋವಾ ವಿರುದ್ಧದ ರಣಜಿ ಟ್ರೋಫಿಯಲ್ಲಿ ಮನೀಷ್ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಮೂರು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದಲ್ಲಿಂದ ದಿನದಾಟ ಆರಂಭಿಸಿ ಕರ್ನಾಟಕ ತಂಡವು ಮೊದಲು ಇನ್ನಿಂಗ್ಸ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್ ಮಾಡಿದೆ.
ಇದನ್ನೂ ಓದಿ:ಮಣಿರತ್ನಂ ಪ್ಯಾನ್ ಇಂಡಿಯಾ ಸಿನಿಮಾ ʼಪೊನ್ನಿಯನ್ ಸೆಲ್ವನ್-2ʼ ಬಿಡುಗಡೆಗೆ ದಿನಾಂಕ ಫಿಕ್ಸ್
ವಿಶಾಲ್ ಓನತ್ 91 ರನ್ ಗಳಿಸಿ ಔಟಾದರೆ, ಏಕದಿನ ಮಾದರಿಯಲ್ಲಿ ಮನೀಶ್ ಬ್ಯಾಟ್ ಬೀಸಿದರು. ಕೇವಲ 186 ಎಸೆತ ಎದುರಿಸಿದ ಮನೀಶ್ 14 ಬೌಂಡರಿ ಮತ್ತು 11 ಸಿಕ್ಸರ್ ನೆರವಿನಿಂದ ಅಜೇಯ 208 ರನ್ ಗಳಿಸಿದರು. ಇದಕ್ಕೂ ಮೊದಲು ಸಮರ್ಥ್ 140 ರನ್, ನಾಯಕ ಮಯಾಂಕ್ ಅಗರ್ವಾಲ್ 50 ರನ್ ಗಳಿಸಿದೆ.
ಗೋವಾ ಪರ ನಾಯಕ ದರ್ಶನ್ ಮಿಸಾಲ್ ಮೂರು ವಿಕೆಟ್, ಅರ್ಜುನ್ ತೆಂಡೂಲ್ಕರ್ ಎರಡು ವಿಕೆಟ್ ಪಡೆದರು.
💯th First-Class Game 👏
Unbeaten 2️⃣0️⃣8️⃣ 🔥Déjà vu for DC fans? 🤩
That was a 🔝 knock, Manish Pandey 💙#RanjiTrophy #GOAvKAR @im_manishpandey pic.twitter.com/yGO8JDHlJj
— Delhi Capitals (@DelhiCapitals) December 28, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.