ಶರಪೋವಾ ನನ್ನ ಮದುವೆ ಆಗ್ತೀಯಾ?: ಅಭಿಮಾನಿಯ ಆಸೆ
Team Udayavani, Dec 1, 2017, 7:55 AM IST
ಇಸ್ತಾಂಬುಲ್: ರಷ್ಯಾ ಸುಂದರಿ, 5 ಬಾರಿಯ ಮಹಿಳಾ ಗ್ರ್ಯಾನ್ಸ್ಲಾಮ್ ಟೆನಿಸ್ ವಿಜೇತೆ ಮರಿಯಾ ಶರಪೋವಾ ಯಾರಿಗೆ ಗೊತ್ತಿಲ್ಲ ಹೇಳಿ? ಸೋಲಲಿ ಗೆಲ್ಲಲಿ ಮರಿಯಾ ಇದ್ದಾಳೆ ಎಂದರೆ ಅಲ್ಲಿ ಜನ ಮುಗಿ ಬೀಳುವುದು ಖಚಿತ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯೊಂದು ಟರ್ಕಿಯ ಇಸ್ತಾಂಬುಲ್ನಲ್ಲಿ ಲಭಿಸಿದೆ. ಪ್ರದರ್ಶನ ಪಂದ್ಯವೊಂದರಲ್ಲಿ ಆಡಲು ಇಸ್ತಾಂಬುಲ್ಗೆ ತೆರಳಿದ್ದ ಮರಿಯಾ ಅವರು ಸ್ಥಳೀಯ ಆಟಗಾರ್ತಿ ಕಾಗ್ಲಾ ಬುಯುಕ್ಯಾಕ್ಕೆಯನ್ನು ಎದುರಿಸುತ್ತಿದ್ದರು. ಆಗಷ್ಟೇ ಪಂದ್ಯದ ಮಧ್ಯಭಾಗ, ಪ್ರೇಕ್ಷಕರ ನಡುವಿನಿಂದ ಎದ್ದು ನಿಂತ ಅಭಿಮಾನಿಯೊಬ್ಬ ಎಲ್ಲರೆದುರು, ಮರಿಯಾ ನನ್ನ ಮದುವೆಯಾಗ್ತೀಯಾ ಎಂದು ಕೇಳಿಬಿಟ್ಟ.
ಅಷ್ಟಕ್ಕೆ ಎಲ್ಲೆಡೆ ನಗೆಯ ಬುಗ್ಗೆ ಎದ್ದಿತು. ಅದಕ್ಕೆ ಅಷ್ಟೇ ಚಾಕಚಕ್ಯತೆಯಿಂದ “ಬಹುಶಃ’ ಎಂದು ಮರಿಯಾ ದಿಢೀರ್ ಉತ್ತರಿಸಿದರು. ಇದನ್ನು ಕೇಳಿದ ಪ್ರೇಕ್ಷಕ ಗಣ ಮತ್ತೂಮ್ಮೆ ನಗೆಯಲ್ಲಿ ಮುಳುಗಿತು. ಮರಿಯಾಗೆ ಇಂತಹ ಪ್ರೇಮ ನಿವೇದನೆಗಳು ಹೊಸತಲ್ಲವೆನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.ಆಕೆ ತನ್ನ ಸೌಂದರ್ಯದಿಂದಲೇ ಜಾಹೀರಾತು ಜಗತ್ತಿನ ಕಣ್ಮಣಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.