ಮೆಕ್ಸಿಕನ್ ಓಪನ್: ಡೆಲ್ ಪೊಟ್ರೊ, ಲೆಸಿಯಾ ಸುರೆಂಕೊ ಚಾಂಪಿಯನ್
Team Udayavani, Mar 5, 2018, 6:25 AM IST
ಅಕಪುಲ್ಕೊ (ಮೆಕ್ಸಿಕೊ): ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಎಟಿಪಿ ಮೆಕ್ಸಿಪನ್ ಓಪನ್ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ನಡೆದ ಫೈನಲ್ನಲ್ಲಿ ಅವರು ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ 6-4, 6-4 ಅಂತರದ ನೇರ ಸೆಟ್ ಜಯ ಸಾಧಿಸಿದರು.
ಇದು 2018ರಲ್ಲಿ ಡೆಲ್ ಪೊಟ್ರೊ ಗೆದ್ದ ಮೊದಲ ಟೆನಿಸ್ ಪ್ರಶಸ್ತಿ. ಜತೆಗೆ ಆ್ಯಂಡರ್ಸನ್ ವಿರುದ್ಧ ಸತತ 7ನೇ ಗೆಲುವು ಸಾಧಿಸಿ ಮೆರೆದರು. 2011ರಲ್ಲಿ ಇವರಿಬ್ಬರು ಮೊದಲ ಸಲ ಮುಖಾಮುಖೀಯಾಗಿದ್ದರು. 29ರ ಹರೆಯದ ಡೆಲ್ ಪೊಟ್ರೊ ಪಾಲಾದ 21ನೇ ಎಟಿಪಿ ಟೆನಿಸ್ ಪ್ರಶಸ್ತಿ ಇದಾಗಿದೆ.
ವನಿತಾ ಸಿಂಗಲ್ಸ್ನಲ್ಲಿ ಉಕ್ರೇನಿನ ಲೆಸಿಯಾ ಸುರೆಂಕೊ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು ಸ್ವಿಜರ್ಲ್ಯಾಂಡಿನ ಸ್ಟಿಫಾನಿ ವೋಗ್ಲೆ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ 5-7, 7-6 (7-2), 6-2 ಅಂತರದ ಜಯ ಒಲಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.