ಬುಮ್ರಾ ತುಂಬಾ ವರ್ಷ ಕ್ರಿಕೆಟ್ ಆಡುವುದು ಅನುಮಾನ: ಮೈಕಲ್ ಹೋಲ್ಡಿಂಗ್
Team Udayavani, May 14, 2020, 11:16 AM IST
ಮುಂಬೈ: ಜಸ್ಪ್ರೀತ್ ಬುಮ್ರಾ ಕಳೆದ 3-4 ವರ್ಷಗಳಿಂದ ಟೀಂ ಇಂಡಿಯಾ ಪ್ರಮುಖ ಬೌಲಿಂಗ್ ಅಸ್ತ್ರ. ಪ್ರತಿಯೊಂದು ಎಸೆತದಲ್ಲೂ ಎದುರಾಳಿ ಬ್ಯಾಟ್ಸಮನ್ ಗಳಿಗೆ ಕಂಟಕವಾಗುವ ಬುಮ್ರಾ ಬೌಲಿಂಗ್ ಶೈಲಿಯ ಬಗ್ಗೆ ವೆಸ್ಟ್ ಇಂಡೀಸ್ ದಿಗ್ಗಜ ಮೈಕಲ್ ಹೋಲ್ಡಿಂಗ್ ಮಾತನಾಡಿದ್ದಾರೆ.
ಬುಮ್ರಾ ಬೌಲಿಂಗ್ ಮಾಡಲು ಹೆಚ್ಚು ದೂರದಿಂದ ಓಡಿ ಬರುವುದಿಲ್ಲ. ಕಡಿಮೆ ರನ್ ಅಪ್ ನಲ್ಲಿ ಬಂದು ಬೌಲಿಂಗ್ ಮಾಡುವು ಕಾರಣದಿಂದ ಬುಮ್ರಾ ತನ್ನ ದೇಹದಿಂದಲೇ ವೇಗವನ್ನು ಪಡೆಯುತ್ತಾರೆ. ಇದಿರಂದ ದೇಹಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂದು ಹೋಲ್ಡಿಂಗ್ ಹೇಳಿದ್ದಾರೆ.
ಬುಮ್ರಾ ಕಡಿಮೆ ದೂರದಿಂದ ಓಡಿಬಂದು ಚೆಂಡನ್ನು ಡೆಕ್ ಗೆ ಬಲವಾಗಿ ಬಡಿಯುತ್ತಾರೆ. ಇದರಿಂದ ದೇಹಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ದೀರ್ಘ ಸಮಯದವರೆಗೆ ಬೌಲಿಂಗ್ ನಡೆಸುವುದು ಕಷ್ಟ. ಮಾನವ ದೇಹ ಅಷ್ಟು ಒತ್ತಡ ತಡೆದುಕೊಳ್ಳುವುದು ಕಷ್ಟ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.