ಎಡವಟ್ಟು ಮಾತಾಡಿ ಕ್ಷಮೆ ಕೇಳಿದ “ಮೊರಿನಿ’
Team Udayavani, Aug 1, 2021, 6:25 AM IST
ಟೋಕಿಯೊ: 10 ಮೀ. ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಮನು ಭಾಕರ್ ವಿವಾದಾತ್ಮಕವಾಗಿ ಸೋತು ಹೋಗಿದ್ದರು. ಅವರ ಪಿಸ್ತೂಲ್‌ನ ಕಾಕಿಂಗ್ ಲಿವರ್ ಮುರಿದದದ್ದೇ ಇದಕ್ಕೆ ಕಾರಣ. ಇದನ್ನು ದುರಸ್ತಿ ಮಾಡುವ ಗಡಿಬಿಡಿಯಲ್ಲಿ 20 ನಿಮಿಷ ವ್ಯರ್ಥವಾಗಿತ್ತು.
ಇದರಿಂದ ಸಿಟ್ಟಾಗಿದ್ದ ಕೋಚ್ ರೋನಕ್ ಪಂಡಿತ್, ಪಿಸ್ತೂಲನ್ನು ತಯಾರಿಸಿಕೊಟ್ಟಿದ್ದ “ಮೊರಿನಿ ಕಂಪೆನಿ’ ಮೇಲೆ ಹರಿಹಾಯ್ದಿದ್ದರು. ಇದಕ್ಕೆ ಹಾಸ್ಯಾಸ್ಪದವಾಗಿ ಉತ್ತರಿಸಿದ್ದ ಮೊರಿನಿ ಮಾಲಕ ಫ್ರಾನ್ಸಿಸ್ಕೊ ರೆಪಿಚ್, “ಆ ಸಮಯದಲ್ಲಿ ಯಾವುದೇ ಭಾರತೀಯ ಸ್ಪರ್ಧಿ ನಮ್ಮ ಸಹಾಯವನ್ನೇ ಕೇಳಲಿಲ್ಲ’ ಎಂದಿದ್ದರು.
ಮೊರಿನಿ ಉತ್ತರವನ್ನು ಭಾರತ ಶೂಟಿಂಗ್ ಸಂಸ್ಥೆ ಎನ್‌ಆರ್‌ಎಐ ಗಂಭೀರವಾಗಿ ಪರಿಗಣಿಸಿ ನೋಟಿಸ್ ಕಳುಹಿಸಿತ್ತು. ಸಮಸ್ಯೆಯ ತೀವ್ರತೆಯನ್ನು ಅರಿತ ರೆಪಿಚ್ ಇದೀಗ ಬೇಷರತ್ ಕ್ಷಮೆಯಾಚಿಸಿದ್ದಾರೆ. ತಾನು ಬೇಜವಾಬ್ದಾರಿಯಿಂದ ಮಾತಾಡಿದ್ದೇನೆ, ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.