IPL: 250 ಪಂದ್ಯಗಳ ದಾಖಲೆ ಬರೆದ ಮುಂಬೈ ಇಂಡಿಯನ್ಸ್
Team Udayavani, Apr 2, 2024, 7:53 PM IST
ಮುಂಬೈ: ಮುಂಬೈ ಇಂಡಿಯನ್ಸ್ ಸೋಮವಾರ ರಾತ್ರಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ತವರಲ್ಲೇ ಮುಗ್ಗರಿಸಿ ಹ್ಯಾಟ್ರಿಕ್ ಸೋಲನ್ನು ಹೊತ್ತುಕೊಂಡಿರಬಹುದು, ಆದರೆ ಈ ನಡುವೆಯೂ ಅದು ದಾಖಲೆಯೊಂದನ್ನು ಸ್ಥಾಪಿಸಿದೆ. ಇದು ಮುಂಬೈ ಆಡಿದ 250ನೇ ಪಂದ್ಯವಾಗಿದ್ದು, ಈ ಮೈಲುಗಲ್ಲು ನೆಟ್ಟ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
138 ಪಂದ್ಯಗಳನ್ನು ಗೆದ್ದಿರುವ ಮುಂಬೈ, 108 ಪಂದ್ಯಗಳಲ್ಲಿ ಸೋಲನುಭವಿಸಿದೆ. ಉಳಿದ 4 ಪಂದ್ಯಗಳು ರದ್ದುಗೊಂಡಿವೆ. 5 ಸಲ ಚಾಂಪಿಯನ್ ಎನಿಸಿದ್ದು ಮುಂಬೈ ಪಾಲಿನ ಹೆಗ್ಗಳಿಕೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ 2ನೇ ತಂಡವೆಂದರೆ ಆರ್‌ಸಿಬಿ. ಮಂಗಳವಾರದ ಲಕ್ನೋ ಎದುರಿನ ಮುಖಾಮುಖೀ ಆರ್‌ಸಿಬಿಯ 245ನೇ ಪಂದ್ಯವಾಗಿದೆ. ಪ್ರಸಕ್ತ ಋತುವಿನಲ್ಲೇ ಅದು 250 ಪಂದ್ಯಗಳ ಗಡಿ ದಾಟಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತೃತೀಯ ಸ್ಥಾನದಲ್ಲಿದ್ದು, ಬುಧವಾರ ಕೆಕೆಆರ್ ವಿರುದ್ಧ ತನ್ನ 242ನೇ ಪಂದ್ಯವಾಡಲಿದೆ. ಕೆಕೆಆರ್‌ಗೆ 5ನೇ ಸ್ಥಾನ. ಅದು ಈವರೆಗೆ 239 ಪಂದ್ಯಗಳನ್ನಾಡಿದೆ. 235 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್‌ಗೆ 4ನೇ ಸ್ಥಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.