ಐಪಿಎಲ್ ಹರಾಜು: ಅಚ್ಚರಿ ಮೂಡಿಸಿದ ರೊಮಾರಿಯೋ, ಯಶ್ ದಯಾಲ್; ಮುಂಬೈ ಸೇರಿದ ಜೋಫ್ರಾ ಆರ್ಚರ್
Team Udayavani, Feb 13, 2022, 5:09 PM IST
ಬೆಂಗಳೂರು: ಎರಡನೇ ದಿನದ ಐಪಿಎಲ್ ಮೆಗಾ ಹರಾಜಿನಲ್ಲಿ ನಿರೀಕ್ಷೆಯಂತೆ ಕೆಲ ಅಂಡರ್ 19 ಆಟಗಾರರು ಉತ್ತಮ ಬೇಡಿಕೆ ಪಡೆದಿದ್ದಾರೆ. ರಾಜ್ ಬಾವ, ರಾಜವರ್ಧನ್ ಹಂಗೇರ್ಕರ್ ಅವರು ಕೋಟಿ ಬೆಲೆಯ ಬೇಡಿಕೆ ಪಡೆದರೆ, ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಯಶ್ ಧುಲ್ 50 ಲಕ್ಷ ರೂ ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.
ಉತ್ತರ ಪ್ರದೇಶದ ಯುವ ಬೌಲರ್ ಯಶ್ ದಯಾಲ್ 3.20 ಕೋಟಿ ರೂ ಬಾಚಿ ಅಚ್ಚರಿ ಮೂಡಿಸಿದರು. ಗುಜರಾತ್ ಟೈಟನ್ಸ್ ತಂಡ ಅವರನ್ನು ಖರೀದಿಸಿತು. ಜೋಫ್ರಾ ಆರ್ಚರ್ 8 ಕೋಟಿ ರೂ ಪಡೆದರೆ, ವೆಸ್ಟ್ ಇಂಡಿಸ್ ನ ರೊಮಾರಿಯೋ ಶೆಫರ್ಡ್ ಅವರು 7.75 ಕೋಟಿ ರೂ ಪಡೆದು ಅಚ್ಚರಿಗೆ ಕಾರಣರಾದರು.
ಎರಡನೇ ದಿನದ ಇದುವರೆಗಿನ ಆಟಗಾರರ ಪಟ್ಟಿ
ಏಡನ್ ಮಾಕ್ರಮ್: ಹೈದರಾಬಾದ್ -2.6 ಕೋ
ಅಜಿಂಕ್ಯ ರಹಾನೆ: ಕೋಲ್ಕತ್ತಾ – 1 ಕೋ
ಡೇವಿಡ್ ಮಲಾನ್: ಅನ್ ಸೋಲ್ಡ್
ಮಂದೀಪ್ ಸಿಂಗ್: ಡೆಲ್ಲಿ 1.10 ಕೋ
ಮಾರ್ನಸ್ ಲಬುಶೇನ್ : ಅನ್ ಸೋಲ್ಡ್
ಇಯಾನ್ ಮಾರ್ಗನ್: ಅನ್ ಸೋಲ್ಡ್
ಸೌರಭ್ ತಿವಾರಿ: ಅನ್ ಸೋಲ್ಡ್
ಆರೋನ್ ಫಿಂಚ್: ಅನ್ ಸೋಲ್ಡ್
ಚೇತೇಶ್ವರ ಪೂಜಾರ: ಅನ್ ಸೋಲ್ಡ್
ಲಿಯಾಮ್ ಲಿವಿಂಗ್ ಸ್ಟೋನ್: ಪಂಜಾಬ್: 11.50 ಕೋ
ಡೊಮಿನಿಕ್ ಡ್ರೇಕ್ಸ್: ಗುಜರಾತ್- 1.10 ಕೋ
ಜಿಮ್ಮಿ ನೀಶಂ: ಅನ್ ಸೋಲ್ಡ್
ಜಯಂತ್ ಯಾದವ್: ಗುಜರಾತ್ 1.70 ಕೋ
ವಿಜಯ್ ಶಂಕರ್: ಗುಜರಾತ್ 1.40 ಕೋ
ಕ್ರಿಸ್ ಜೋರ್ಡನ್: ಅನ್ ಸೋಲ್ಡ್
ಒಡೆನ್ ಸ್ಮಿತ್: ಪಂಜಾಬ್: 6 ಕೋ
ಮಾರ್ಕೋ ಜೆನ್ಸನ್: ಹೈದರಾಬಾದ್: 4.20 ಕೋ
ಶಿವಂ ದುಬೆ: ಚೆನ್ನೈ- 4 ಕೋಟಿ
ಕೆ.ಗೌತಮ್: ಲಕ್ನೋ 90 ಲಕ್ಷ
ಖಲೀಲ್ ಅಹಮದ್: ಡೆಲ್ಲಿ- 5.25 ಕೋ
ಇಶಾಂತ್ ಶರ್ಮಾ; ಅನ್ ಸೋಲ್ಡ್
ದುಶ್ಮಂತ ಚಮೀರ: ಲಕ್ನೋ 2 ಕೋ
ಲುಂಗಿ ಎನ್ ಗಿಡಿ: ಅನ್ ಸೋಲ್ಡ್
ಚೇತನ್ ಸಕಾರಿಯ: ಡೆಲ್ಲಿ 4.2 ಕೋ
ಸಂದೀಪ್ ಶರ್ಮ: ಪಂಜಾಬ್ 50 ಲಕ್ಷ
ನವದೀಪ್ ಸೈನಿ: ರಾಜಸ್ಥಾನ 2.60 ಕೋ
ಶೆಲ್ಡನ್ ಕಾಟ್ರೆಲ್ : ಅನ್ ಸೋಲ್ಡ್
ಜಯದೇವ್ ಉನಾದ್ಕತ್: ಮುಂಬೈ 1.30 ಕೋ
ನಥನ್ ಕುಲ್ಟರ್ ನೈಲ್: ಅನ್ ಸೋಲ್ಡ್
ಮಯಾಂಕ್ ಮಾರ್ಖಂಡೆ: ಮುಂಬೈ 65 ಲಕ್ಷ
ತಬ್ರೆಜ್ ಶಮ್ಸಿ: ಅನ್ ಸೋಲ್ಡ್
ಖಿಯಾಸ್ ಅಹಮದ್: ಅನ್ ಸೋಲ್ಡ್
ಶಹಬಾಜ್ ಅಹಮದ್: ಲಕ್ನೋ 50 ಲಕ್ಷ
ಮಹೇಶ್ ತೀಕ್ಷಣ: ಚೆನ್ನೈ 70 ಲಕ್ಷ
ಕರಣ್ ಶರ್ಮಾ: ಅನ್ ಸೋಲ್ಡ್
ಇಶ್ ಸೋಧಿ: ಅನ್ ಸೋಲ್ಡ್
ಪಿಯೂಷ್ ಚಾವ್ಲಾ: ಅನ್ ಸೋಲ್ಡ್
ವಿರಾಟ್ ಸಿಂಗ್: ಅನ್ ಸೋಲ್ಡ್
ಹಿಮ್ಮತ್ ಸಿಂಗ್: ಅನ್ ಸೋಲ್ಡ್
ಸಚಿನ್ ಬೇಬಿ: ಅನ್ ಸೋಲ್ಡ್
ಹರ್ನೂರ್ ಸಿಂಗ್: ಅನ್ ಸೋಲ್ಡ್
ಹಿಮಾಂಶು ರಾಣ: ಅನ್ ಸೋಲ್ಡ್
ರಿಂಕು ಸಿಂಗ್: ಕೋಲ್ಕತ್ತಾ 55 ಲಕ್ಷ
ಮನನ್ ವೊಹ್ರಾ: ಲಕ್ನೋ 20 ಲಕ್ಷ
ರಿಕಿ ಬುಯಿ: ಅನ್ ಸೋಲ್ಡ್
ಲಲಿತ್ ಯಾದವ್: ಡೆಲ್ಲಿ 65 ಲಕ್ಷ
ರಿಪಲ್ ಪಟೇಲ್: ಡೆಲ್ಲಿ 20 ಲಕ್ಷ
ಯಶ್ ಧುಲ್: ಡೆಲ್ಲಿ 20 ಲಕ್ಷ
ತಿಲಕ್ ವರ್ಮ: ಮುಂಬೈ 1.70 ಕೋ
ಮಹಿಪಾಲ್ ಲುಮ್ರೊರ್: ಆರ್ ಸಿಬಿ 95 ಲಕ್ಷ
ಅಂಕುಲ್ ರಾಯ್: ಕೆಕೆಆರ್ 20 ಲಕ್ಷ
ವಿಕ್ಕಿ ಓತ್ಸವಾಲ್: ಅನ್ ಸೋಲ್ಡ್
ದರ್ಶನ್ ನಲ್ಖಂಡೆ: ಗುಜರಾತ್ 20 ಲಕ್ಷ
ಸಂಜಯ್ ಯಾದವ್: ಮುಂಬೈ 50 ಲಕ್ಷ
ರಾಜ್ ಬಾವ: ಪಂಜಾಬ್ 2 ಕೋ
ರಾಜವರ್ಧನ್ ಹಂಗೇರ್ಕರ್: ಚೆನ್ನೈ 1.50 ಕೋ
ಯಶ್ ದಯಾಲ್: ಗುಜರಾತ್ 3.20 ಕೋ
ಸಿಮರ್ಜಿತ್ ಸಿಂಗ್: ಚೆನ್ನೈ 20 ಲಕ್ಷ
ಫಿನ್ ಅಲೆನ್ : ಬೆಂಗಳೂರು 80 ಲಕ್ಷ
ಇದನ್ನೂ ಓದಿ:ಐಪಿಎಲ್ ಹರಾಜು: ಮೌನವಾದ ಆರ್ ಸಿಬಿ; ಮತ್ತೆ ಕೋಟಿ ಒಡೆಯರಾದ ಖಲೀಲ್- ಸಕಾರಿಯಾ
ಡೆವೋನ್ ಕಾನ್ವೇ: ಚೆನ್ನೈ 1 ಕೋಟಿ
ಅಲೆಕ್ಸ್ ಹೇಲ್ಸ್ : ಅನ್ ಸೋಲ್ಡ್
ಇವಿನ್ ಲೆವಿಸ್: ಅನ್ ಸೋಲ್ಡ್
ಕರುಣ್ ನಾಯರ್: ಅನ್ ಸೋಲ್ಡ್
ರೋವ್ಮನ್ ಪೊವೆಲ್: ಡೆಲ್ಲಿ 2.8 ಕೋ
ರಸ್ಸಿ ವಾನ್ ಡರ್ ಡ್ಯುಸೆನ್: ಅನ್ ಸೋಲ್ಡ್
ಚರಿತ ಅಸಲಂಕ: ಅನ್ ಸೋಲ್ಡ್
ರಿಷಿ ಧವನ್: ಪಂಜಾಬ್ 55 ಲಕ್ಷ
ಜಾರ್ಹ್ ಗಾರ್ಟನ್: ಅನ್ ಸೋಲ್ಡ್
ರುದರ್ ಫೋರ್ಡ್: ಬೆಂಗಳೂರು: 1 ಕೋ
ಡೆನಿಯಲ್ ಸ್ಯಾಮ್ಸ್: ಮುಂಬೈ 2.60 ಕೋ
ಜೋಫ್ರಾ ಆರ್ಚರ್: ಮುಂಬೈ 8 ಕೋ
ಮಿಚೆಲ್ ಸ್ಯಾಂಟ್ನರ್: ಚೆನ್ನೈ 1.90 ಕೋ
ರೊಮಾರೊಯೊ ಶೆಫರ್ಡ್ ಹೈದರಾಬಾದ್ 7.75 ಕೋ
ಜೇಸನ್ ಬೆಹ್ರಂಡಾಫ್: ಬೆಂಗಳೂರು 75 ಲಕ್ಷ
ಸಿದ್ದಾರ್ಥ್ ಕೌಲ್: ಅನ್ ಸೋಲ್ಡ್
ಒಬೆಡ್ ಮೆಕಾಯ್: ರಾಜಸ್ಥಾನ 75 ಲಕ್ಷ
ಟೈಮಲ್ ಮಿಲ್ಸ್: ಮುಂಬೈ 1.50 ಕೋ
ಆ್ಯಡಂ ಮಿಲ್ನೆ: ಚೆನ್ನೈ 1.90 ಕೋ
ಆ್ಯಂಡ್ರ್ಯೂ ಟೈ: ಅನ್ ಸೋಲ್ಡ್
ಸುಬ್ರಾಂಶು ಸೇನಾಪತಿ: ಚೆನ್ನೈ 20 ಲಕ್ಷ
ಟಿಮ್ ಡೇವಿಡ್: ಮುಂಬೈ 8.25 ಕೋ
ಪ್ರವೀನ್ ದುಬೆ: ಡೆಲ್ಲಿ 50 ಲಕ್ಷ
ಪ್ರೆರಕ್ ಮಂಕಡ್: ಪಂಜಾಬ್ 20 ಲಕ್ಷ
ಸಯ್ಯುಶ್ ಫ್ರಭುದೇಸಾಯ್: ಬೆಂಗಳೂರು 30 ಲಕ್ಷ
ವೈಭವ್ ಅರೋರಾ: ಪಂಜಾಬ್ 2 ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.