New Zealand-Afghanistan ಏಕೈಕ ಟೆಸ್ಟ್ : ಹೊರ ಮೈದಾನ ಒದ್ದೆ; ನಡೆಯದ ಆಟ
Team Udayavani, Sep 9, 2024, 11:43 PM IST
ಗ್ರೇಟರ್ ನೋಯ್ಡಾ: ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ಥಾನ ನಡುವಣ ಏಕೈಕ ಟೆಸ್ಟ್ ಪಂದ್ಯದ ತಾಣವಾದ ಇಲ್ಲಿನ ಕ್ರೀಡಾ ಸಂಕೀರ್ಣದ ಹೊರ ಮೈದಾನ ಒದ್ದೆಯಾಗಿದ್ದರಿಂದ ಮೊದಲ ದಿನ ಆಟ ನಡೆಯಲಿಲ್ಲ.
ಅಂಪಾಯರ್ ಹಲವು ಬಾರಿ ಮೈದಾನ ಮತ್ತು ಪಿಚ್ ಪರಿಶೀಲಿಸಿದ ಬಳಿಕ ಆಟಗಾರರಿಗೆ ಫೀಲ್ಡಿಂಗ್ ಮಾಡಲು ಮೈದಾನ ಸಮರ್ಥವಿಲ್ಲ ಎಂದು ಪರಿಗಣಿಸಿ ದಿನದಾಟವನ್ನು ರದ್ದುಮಾಡಿದರು.
ಸೋಮವಾರ ಇಲ್ಲಿ ಮಳೆಯಾಗಿರಲಿಲ್ಲ. ಆದರೆ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಮೈದಾನದಲ್ಲಿ ಬಹಳಷ್ಟು ನೀರು ನಿಂತ ಕಾರಣ ಈ ಸಮಸ್ಯೆ ಎದುರಾಗಿದೆ. ಆಧುನಿಕ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಮೈದಾನದಲ್ಲಿ ನೀರು ಸಂಪೂರ್ಣ ಒಣಗಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.