ವಿಶ್ವಕಪ್: ನೇಮರ್ ಆಟ ಮುಗಿಯಿತೇ?
Team Udayavani, Dec 3, 2022, 10:55 PM IST
ಈ ವಿಶ್ವಕಪ್‌ನಲ್ಲಿ ಬ್ರಝಿಲ್ ಆಡಿದ ಮೊದಲ ಪಂದ್ಯದಲ್ಲೇ ತಾರೆ ನೇಮರ್ ಗಾಯಗೊಂಡಿದ್ದರು. ಆಗಲೇ ಈ ವಿಶ್ವಕಪ್‌ನಲ್ಲಿ ಅವರ ಆಟ ಮುಗಿಯಿತು ಎಂದು ಭಾವಿಸಲಾಗಿತ್ತು. ಆದರೆ ಇನ್ನೆರಡು ಪಂದ್ಯಗಳ ಬಳಿಕ ನಿರ್ಧರಿಸೋಣ ಎಂದು ತಂಡದ ಆಡಳಿತ ಮಂಡಳಿ ತೀರ್ಮಾನಿಸಿತ್ತು.
ಈಗಲೂ ನೇಮರ್ ಮತ್ತೆ ಆಡುವರೇ, ಇಲ್ಲವೇ ಎನ್ನುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಈಗಿನ ಲೆಕ್ಕಾಚಾರದ ಪ್ರಕಾರ ಅವರ ಬಲಗಾಲು ಹಿಮ್ಮಡಿಯ ಮೂಳೆಗೆ ಆಗಿರುವ ಏಟು ನಿರೀಕ್ಷೆಗಿಂತ ತೀವ್ರವಾಗಿದೆ.
ಹಾಗಾಗಿ ಈ ವಿಶ್ವಕಪ್‌ನಿಂದ ಅವರು ಪೂರ್ಣವಾಗಿ ಹೊರಬೀಳುತ್ತಾರೆ. ಈಗಾಗಲೇ ಅವರು 3 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಹೇಳಲಾಗಿದೆ.
ಹೀಗಿರುವಾಗ ಅವರು ಮತ್ತೆ ಆಡುವುದಾದರೂ ಹೇಗೆ ಎಂದು “ಮಿರರ್’ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.