ಒಲಿಂಪಿಕ್ಸ್ : ಮೊದಲ ಸುತ್ತಿನ ವ್ಯಾಕ್ಸಿನ್ ಪೂರ್ತಿ
Team Udayavani, May 28, 2021, 7:11 AM IST
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಎಲ್ಲ ಆ್ಯತ್ಲೀಟ್ಗಳಿಗೆ ಮೊದಲ ಸುತ್ತಿನ ವ್ಯಾಕ್ಸಿನ್ ಪೂರ್ತಿಗೊಂಡಿದೆ ಎಂಬುದಾಗಿ ಐಒಎ ತಿಳಿಸಿದೆ. ಭಾರತದಿಂದ ಹೊರಡುವ ಮೊದಲು ದ್ವಿತೀಯ ಸುತ್ತಿನ ಲಸಿಕೆಯನ್ನೂ ನೀಡಲಾಗುವುದು ಎಂದಿದೆ.
“ಕ್ರೀಡಾಪಟುಗಳು, ಅಧಿಕಾರಿಗಳು, ತಾಂತ್ರಿಕ ಸಿಬಂದಿ ಹಾಗೂ ಟೋಕಿಯೊಗೆ ತೆರಳುವ ನಿಯೋಗದ ಸದಸ್ಯರಿಗೆಲ್ಲ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಟೋಕಿಯೊಗೆ ತೆರಳುವ ಮೊದಲು ದ್ವಿತೀಯ ಸುತ್ತಿನ ಲಸಿಕೆಯನ್ನೂ ಹಾಕಲಾಗುವುದು’ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಮಹಾ ಕಾರ್ಯದರ್ಶಿ ರಾಜೀವ್ ಮೆಹ್ತಾ ಪ್ರಕಟನೆಯಲ್ಲಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.