ಓರಾಕಲ್ ಓಪನ್ ಸ್ಕ್ವಾಷ್ ದೀಪಿಕಾ ಪರಾಭವ
Team Udayavani, Oct 1, 2017, 6:35 AM IST
ಸ್ಯಾನ್ ಫ್ರಾನ್ಸಿಸ್ಕೋ: ಓರಾಕಲ್ ನೆಟ್ಸುÂಟ್ ಓಪನ್ ಸ್ಕ್ವಾಷ್ ಕೂಟದ ಸೆಮಿಫೈನಲ್ನಲ್ಲಿ ಭಾರತ ದೀಪಿಕಾ ಪಳ್ಳಿàಕಲ್ ಸೋಲು ಕಂಡಿದ್ದಾರೆ. ಅವರು ಮಲೇಶ್ಯದ 8 ಬಾರಿಯ ವಿಶ್ವ ಚಾಂಪಿಯನ್ ನಿಕೋಲಾ ಡೇವಿಡ್ ವಿರುದ್ಧ 11-3, 11-0, 11-5 ಅಂತರದಿಂದ ಪರಾಭವಗೊಂಡರು.
ದೀಪಿಕಾ ಪಳ್ಳಿàಕಲ್ ಆಟ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಕೇವಲ 22 ನಿಮಿಷಗಳಲ್ಲಿ ಎದುರಾಳಿಗೆ ಶರಣಾದುದೇ ಇದಕ್ಕೆ ಸಾಕ್ಷಿ. ಆದರೆ ನಿಕೋಲಾ ಡೇವಿಡ್ ವಿಶ್ವ ಖ್ಯಾತಿಗೆ ತಕ್ಕ ಆಟ ಪ್ರದರ್ಶಿಸಿ ಗೆಲುವಿನ ನಗು ಬೀರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.