ಟಿ20 ತ್ರಿಕೋನ ಸರಣಿ: ಬಾಂಗ್ಲಾದೇಶ ತಂಡದ ವಿರುದ್ದ ಪಾಕಿಸ್ಥಾನಕ್ಕೆ ಜಯ
Team Udayavani, Oct 7, 2022, 10:57 PM IST
ಕ್ರೈಸ್ಟ್‌ಚರ್ಚ್: ಆತಿಥೇಯ ನ್ಯೂಜಿಲಾಂಡ್ ತಂಡವನ್ನು ಒಳಗೊಂಡ ಟಿ20 ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ಥಾನ 21 ರನ್ನುಗಳಿಂದ ಬಾಂಗ್ಲಾದೇಶವನ್ನು ಮಣಿಸಿದೆ.
ಪಾಕಿಸ್ಥಾನ 5 ವಿಕೆಟಿಗೆ 167, ಬಾಂಗ್ಲಾದೇಶ 8 ವಿಕೆಟಿಗೆ 146 ರನ್ ಮಾಡಿತು. ಪಾಕ್ ಸರದಿಯಲ್ಲಿ ಮೊಹಮ್ಮದ್ ರಿಜ್ವಾನ್ ಅತ್ಯಧಿಕ 78 ರನ್, ಬಾಂಗ್ಲಾ ಚೇಸಿಂಗ್ ವೇಳೆ ಯಾಸಿರ್ ಅಲಿ ಅಜೇಯ 42 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-5 ವಿಕೆಟಿಗೆ 167 (ರಿಜ್ವಾನ್ 78, ಮಸೂದ್ 31, ಬಾಬರ್ 22, ಟಸ್ಕಿನ್ 25ಕ್ಕೆ 2). ಬಾಂಗ್ಲಾದೇಶ-8 ವಿಕೆಟಿಗೆ 148 (ಯಾಸಿರ್ ಅಲಿ ಅಜೇಯ 42, ಲಿಟನ್ ದಾಸ್ 35, ಆಫಿಫ್ ಹುಸೇನ್ 25, ಮೊಹಮ್ಮದ್ ವಾಸಿಮ್ ಜೂ. 24ಕ್ಕೆ 3, ನವಾಜ್ 25ಕ್ಕೆ 2).
ಪಂದ್ಯಶ್ರೇಷ್ಠ: ಮೊಹಮ್ಮದ್ ರಿಜ್ವಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.