ಪಾಕಿಸ್ಥಾನ ವಿರುದ್ಧ ಕ್ರಿಕೆಟ್ ಶಿಶು ನಮೀಬಿಯಾ
Team Udayavani, Nov 2, 2021, 5:40 AM IST
ಅಬುಧಾಬಿ: ಪಾಕಿಸ್ಥಾನದ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶ ಅಧಿಕೃತಗೊಳ್ಳುವ ಹೊತ್ತು ಸಮೀಪಿಸಿದೆ.
ಈಗಾಗಲೇ ಹ್ಯಾಟ್ರಿಕ್ ಗೆಲುವು ಕಂಡಿರುವ ಬಾಬರ್ ಆಜಂ ಪಡೆ ಮಂಗಳವಾರ ನಮೀಬಿಯಾ ವಿರುದ್ಧ ಆಡಲಿದೆ. ಈಗಿನ ಫಾರ್ಮ್ ಗಮನಿಸಿದರೆ ಕ್ರಿಕೆಟ್ ಶಿಶು ನಮೀಬಿಯಾವನ್ನು ಮಣಿಸುವುದು ಪಾಕಿಸ್ಥಾನಕ್ಕೆ ದೊಡ್ಡ ಸವಾಲೇನಲ್ಲ.
3 ದೊಡ್ಡ ಎದುರಾಳಿಗಳಾದ ಭಾರತ, ಕಿವೀಸ್ ಮತ್ತು ಅಫ್ಘಾನಿಸ್ಥಾ ನವನ್ನು ಮಣಿಸಿ ನಿರಾಳವಾಗಿರುವ ಪಾಕಿಸ್ಥಾನಕ್ಕಿನ್ನು ಎರಡು ಲೆಕ್ಕದ ಭರ್ತಿಯ ತಂಡಗಳೇ ಎದುರಾಳಿಗಳು. ನಮೀಬಿಯಾ ಬಳಿಕ ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ. ಇವೆರಡನ್ನೂ ಮಣಿಸಿ ಅಜೇಯವಾಗಿ ನಾಕೌಟ್‌ಗೆ ಲಗ್ಗೆ ಇಡುವುದು ಪಾಕ್ ಯೋಜನೆ.
ಇದನ್ನೂ ಓದಿ:ದಿಟ್ಟತನದ ಕೊರತೆ ಕಾಡಿತು: ವಿರಾಟ್ ಕೊಹ್ಲಿ
ಪಾಕಿಗೊಂದು ಅಭ್ಯಾಸ
ಮುಂದಿನ ಹಂತದ ಕಠಿನ ಸವಾಲನ್ನು ನಿಭಾಯಿಸಲು ಈ ಎರಡು ತಂಡಗಳ ವಿರುದ್ಧದ ಪಂದ್ಯಗಳನ್ನು ಅಭ್ಯಾಸಕ್ಕಾಗಿ ಬಳಸಿಕೊಳ್ಳಲು ಪಾಕ್ ನಿರ್ಧರಿಸಿದೆ. ಗೆದ್ದರೂ ಈ ವರೆಗಿನ ಕೆಲವು ದೌರ್ಬಲ್ಯವನ್ನು ಹೋಗಲಾಡಿಸಿಕೊಳ್ಳುವುದು, ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸುವುದೆಲ್ಲ ಪಾಕಿಸ್ಥಾನದ ಮುಂದಿರುವ ಪ್ರಮುಖ ಯೋಜನೆಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.