ಮುಲ್ತಾನ್ ಟೆಸ್ಟ್: ಸುಲ್ತಾನ್ ಆಗುವವರು ಯಾರು?
Team Udayavani, Dec 11, 2022, 11:42 PM IST
ಮುಲ್ತಾನ್: ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಸುಲ್ತಾನ್ ಆಗುವವರು ಯಾರು? ಇಂಥದೊಂದು ಕುತೂಹಲದೊಂದಿಗೆ ಪಾಕಿಸ್ಥಾನ-ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ 3ನೇ ದಿನದಾಟ ಕೊನೆಗೊಂಡಿದೆ.
ಗೆಲುವಿಗೆ 355 ರನ್ ಗುರಿ ಪಡೆದಿರುವ ಪಾಕಿಸ್ಥಾನ 4 ವಿಕೆಟಿಗೆ 198 ರನ್ ಗಳಿಸಿದೆ. ಇನ್ನೂ 157 ರನ್ ಅಗತ್ಯವಿದೆ. ಸೌದ್ ಶಕೀಲ್ 54 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಅಬ್ದುಲ್ಲ ಶಫೀಕ್ (45)-ಮೊಹಮ್ಮದ್ ರಿಜ್ವಾನ್ (30) 66 ರನ್ನುಗಳ ಉತ್ತಮ ಅಡಿಪಾಯ ನಿರ್ಮಿಸಿದರೂ 17 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡ ಪಾಕ್ ಸಂಕಟಕ್ಕೆ ಸಿಲುಕಿತು. ಇದರಲ್ಲಿ ನಾಯಕ ಬಾಬರ್ ಆಜಂ ಅವರ ವಿಕೆಟ್ ಕೂಡ ಸೇರಿತ್ತು. ಬಾಬರ್ ಗಳಿಕೆ ಕೇವಲ ಒಂದು ರನ್.
4ನೇ ವಿಕೆಟಿಗೆ ಜತೆಗೂಡಿದ ಸೌದ್ ಶಕೀಲ್-ಇಮಾಮ್ ಉಲ್ ಹಕ್ 108 ರನ್ ಪೇರಿಸಿ ಹೋರಾಟ ಸಂಘಟಿಸಿದರು. ಆದರೆ ದಿನದಾಟದ ಕೊನೆಯಲ್ಲಿ 60 ರನ್ ಮಾಡಿದ ಇಮಾಮ್ ವಿಕೆಟ್ ಉರುಳಿದ್ದು ಪಾಕ್‌ಗೆ ಭಾರೀ ಆಘಾತವಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.