ಮೂರನೇ ದಿನ ಕೇವಲ 5.2 ಓವರ್‌ಗಳ ಆಟ
Team Udayavani, Dec 13, 2019, 11:13 PM IST
ರಾವಲ್ಪಿಂಡಿ: ಪಾಕಿಸ್ಥಾನ-ಶ್ರೀಲಂಕಾ ನಡುವಿನ ರಾವಲ್ಪಿಂಡಿ ಟೆಸ್ಟ್ ಪಂದ್ಯದಲ್ಲಿ ಮಳೆಯ ಆಟ ಮುಂದುವರಿದಿದೆ. 3ನೇ ದಿನ ಕೇವಲ 5.2 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದೆ.
6 ವಿಕೆಟಿಗೆ 263 ರನ್ ಮಾಡಿದ್ದ ಶ್ರೀಲಂಕಾ, ಈ ಕಿರು ಅವಧಿಯಲ್ಲಿ ತನ್ನ ಮೊತ್ತವನ್ನು 282ಕ್ಕೆ ವಿಸ್ತರಿಸಿತು. ಧನಂಜಯ ಡಿ ಸಿಲ್ವ 87 ಮತ್ತು ದಿಲುÅವಾನ್ ಪೆರೆರ 6 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಶಕದ ಬಳಿಕ ಟೆಸ್ಟ್ ಪಂದ್ಯದ ಆತಿಥ್ಯ ವಹಿಸುವ ಅವಕಾಶ ಪಡೆದ ಪಾಕಿಸ್ಥಾನಕ್ಕೆ ಮಳೆಯೇ ವಿಲನ್ ಆಗಿ ಕಾಡುತ್ತಿದೆ. ಇನ್ನೂ ಒಂದು ಇನ್ನಿಂಗ್ಸ್ ಕೂಡ ಮುಗಿಯದ ಕಾರಣ, ಈ ಪಂದ್ಯ ನೀರಸವಾಗಿ ಡ್ರಾಗೊಳ್ಳುವುದು ಖಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.