Pan Pacific Tennis: : ಜೆಂಗ್ ಕ್ವಿನ್ವೆನ್ ಚಾಂಪಿಯನ್
Team Udayavani, Oct 28, 2024, 1:01 AM IST
ಟೋಕಿಯೊ: ಚೀನದ 7ನೇ ರ್‍ಯಾಂಕ್ ಆಟಗಾರ್ತಿ ಜೆಂಗ್ ಕ್ವಿನ್ವೆನ್ “ಪಾನ್ ಪೆಸಿಫಿಕ್ ಓಪನ್’ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರವಿ ವಾರದ ಫೈನಲ್‌ನಲ್ಲಿ ಕ್ವಿನ್ವೆನ್ ಅಮೆರಿಕದ ಸೋಫಿಯಾ ಕೆನಿನ್ ಅವರನ್ನು 7-6 (5), 6-3 ಅಂತರದಿಂದ ಸೋಲಿಸಿದರು.
22 ವರ್ಷದ ಜೆಂಗ್ ಕ್ವಿನ್ವೆನ್ ಈ ವರ್ಷ ಗೆದ್ದ 3ನೇ ಟೆನಿಸ್ ಪ್ರಶಸ್ತಿ ಇದಾಗಿದೆ. ಇದಕ್ಕೂ ಮೊದಲು ಪಾಲೆರ್ಮೊ ಓಪನ್ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.