18ನೇ ವಿಶ್ವ ಸ್ನೂಕರ್ ಪ್ರಶಸ್ತಿ ಗೆದ್ದ ಕನ್ನಡಿಗ ಪಂಕಜ್ ಅಡ್ವಾಣಿ
Team Udayavani, Nov 30, 2017, 7:30 AM IST
ದೋಹಾ: ಖ್ಯಾತ ಆಟಗಾರ ಕನ್ನಡಿಗ ಪಂಕಜ್ ಅಡ್ವಾಣಿ ಅವರು ಮತ್ತೂಂದು ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿದ್ದಾರೆ.
ಇಲ್ಲಿನ ಅಲ್-ಅರಬಿ ನ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಕಜ್ ಇರಾನ್ನ ಆಮಿರ್ ಸರ್ಕೋಶ್ ಅವರನ್ನು 8-2 ಫ್ರೆàಮ್ಗಳಿಂದ ಸೋಲಿಸಿದರು. ಇದು ಪಂಕಜ್ ಅವರ ವೃತ್ತಿ ಜೀವನದ 18ನೇ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಎನ್ನುವುದು ವಿಶೇಷ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.