ಪ್ಯಾರಿಸ್ ಮಾಸ್ಟರ್ ಟೆನಿಸ್: ಬೋಪಣ್ಣ ಜೋಡಿ ಪರಾಭವ
Team Udayavani, Nov 2, 2019, 10:55 PM IST
ಪ್ಯಾರಿಸ್: ಭಾರತದ ರೋಹನ್ ಬೋಪಣ್ಣ-ಕೆನಡಾದ ಡೆನ್ನಿಸ್ ಶಪೊವಲೋವ್ ಪ್ಯಾರಿಸ್ ಮಾಸ್ಟರ್ ಪುರುಷರ ಡಬಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ ಕ್ವಾರ್ಟರ್ ಫೈನಲ್ ಮುಖಾಮುಖೀಯಲ್ಲಿ ರಶ್ಯದ ಕರೆನ್ ಕಶನೋವ್-ಆ್ಯಂಡ್ರೆ ರುಬ್ಲೋವ್ 7-5, 6-7 (1 -7), 10-8 ಅಂತರದ ಗೆಲುವು ಸಾಧಿಸಿದರು.
ಕಶನೋವ್-ರುಬ್ಲೋವ್ ಸೆಮಿಫೈನಲ್‌ನಲ್ಲಿ ಫಿಲಿಪ್ ಪೊಲಸೆಕ್ (ಸ್ಲೊವಾಕಿಯಾ)-ಇವಾನ್ ಡೋಡಿಗ್ (ಕ್ರೊವೇಶಿಯಾ) ವಿರುದ್ಧ ಸೆಣಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.