Paris Paralampics: ಶಾಟ್ ಪುಟ್ ನಲ್ಲಿ ಭಾಗ್ಯಶ್ರೀಗೆ, ಶೂಟಿಂಗ್ನಲ್ಲಿ ಮೋನಾಗೆ ಸೋಲು
Team Udayavani, Sep 3, 2024, 9:28 PM IST
ಪ್ಯಾರಿಸ್: ಪ್ಯಾರಾಲಿಂಪಿಕ್ಸ್ನ ಮಹಿಳೆಯರ ಶಾಟ್ಪುಟ್ ಎಫ್34 ವಿಭಾಗದಲ್ಲಿ ಭಾರತದ ಭಾಗ್ಯಶ್ರೀ ಜಾಧವ್ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ. 7.28 ಮೀ. ಸಾಧನೆಯೊಂದಿಗೆ ಅವರು ನಿರಾಸೆಗೀಡಾದರು.
ಇನ್ನು, ಮಹಿಳೆಯರ 50 ಮೀ. ರೈಫಲ್ ತ್ರಿ ಪೊಸಿಶನ್ ಎಸ್ಎಚ್1 ವಿಭಾಗದಲ್ಲಿ ಮೋನಾ ಅಗರ್ವಾಲ್ 13ನೇ ಸ್ಥಾನ ಪಡೆದು ಫೈನಲ್ಗೇರಲು ವಿಫಲರಾದರು. ಈ ವಿಭಾಗದಲ್ಲಿ ಅಗ್ರ 8 ಸ್ಥಾನ ಪಡೆದವರಿಗೆ ಫೈನಲ್ಗೇರುವ ಅವಕಾಶವಿರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.