ಪ್ರದರ್ಶನ ಪಂದ್ಯ: ವನಿತಾ ತಂಡಗಳು ಪ್ರಕಟ


Team Udayavani, May 18, 2018, 6:10 AM IST

bcci-dd.jpg

ಮುಂಬಯಿ: ಐಪಿಎಲ್‌ ಪ್ಲೇ-ಆಫ್ ಆರಂಭಕ್ಕೂ ಮುನ್ನ ಮುಂಬಯಿಯಲ್ಲಿ ನಡೆಯಲಿರುವ ವನಿತಾ ಟಿ20 ಪ್ರದರ್ಶನ ಪಂದ್ಯಕ್ಕೆ ಬಿಸಿಸಿಐ ತಂಡಗಳನ್ನು ಪ್ರಕಟಿಸಿದೆ. 

ಈ ತಂಡಗಳಿಗೆ “ಐಪಿಎಲ್‌ ಸೂಪರ್‌ನೊàವಾಸ್‌’ ಮತ್ತು “ಐಪಿಎಲ್‌ ಟ್ರೈಲ್‌ಬ್ಲೇಜರ್’ ಎಂದು ಹೆಸರಿಸಲಾಗಿದೆ.
ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮತಿ ಮಂಧನಾ ಈ ತಂಡಗಳ ನಾಯಕಿಯರಾಗಿದ್ದಾರೆ. ಪಂದ್ಯ ಮೇ 22ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.

ಎರಡೂ ತಂಡಗಳಲ್ಲಿ ಐವರು ವಿದೇಶಿ ಆಟಗಾರ್ತಿಯರಿದ್ದಾರೆ. ಆಸ್ಟ್ರೇಲಿಯ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌, ನ್ಯೂಜಿಲ್ಯಾಂಡಿನ ನಾಯಕಿ ಸೂಝಿ ಬೇಟ್ಸ್‌, ಮಧ್ಯಮ ವೇಗಿಗಳಾದ ಸೋಫಿ ಡಿವೈನ್‌, ಲೀ ಟಹು, ಆಸೀಸ್‌ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ, ವೇಗಿ ಮೆಗಾನ್‌ ಶಟ್‌, ಇಂಗ್ಲೆಂಡಿನ  ಆರಂಭಕಾರ್ತಿ ಡೇನಿಯಲ್‌ ವ್ಯಾಟ್‌ ಮೊದಲಾದವರೆಲ್ಲ ಈ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಭಾರತದವ ಸ್ಟಾರ್‌ ಆಟಗಾರ್ತಿಯರೆಲ್ಲ ಈ ತಂಡಗಳಲ್ಲಿ ಭರ್ತಿಯಾಗಿದ್ದಾರೆ.

ತಂಡಗಳು
ಐಪಿಎಲ್‌ ಸೂಪರ್‌ನೊàವಾಸ್‌: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಡೇನಿಯಲ್‌ ವ್ಯಾಟ್‌, ಮಿಥಾಲಿ ರಾಜ್‌, ಮೆಗ್‌ ಲ್ಯಾನಿಂಗ್‌, ಸೋಫಿ ಡಿವೈನ್‌, ಎಲ್ಲಿಸ್‌ ಪೆರ್ರಿ, ವೇದಾ ಕೃಷ್ಣಮೂರ್ತಿ, ಮೋನಾ ಮೆಶ್ರಮ್‌, ಪೂಜಾ ವಸ್ತ್ರಾಕರ್‌, ಮೆಗಾನ್‌ ಶಟ್‌, ರಾಜೇಶ್ವರಿ ಗಾಯಕ್ವಾಡ್‌, ಅನುಜಾ ಪಾಟೀಲ್‌, ತನಿಯಾ ಭಾಟಿಯಾ (ವಿ.ಕೀ.).

ಐಪಿಎಲ್‌ ಟ್ರೈಲ್‌ಬ್ಲೇಜರ್: ಸ್ಮತಿ ಮಂಧನಾ (ನಾಯಕಿ), ಅಲಿಸ್ಸಾ ಹೀಲಿ (ವಿ.ಕೀ.), ಸೂಝಿ ಬೇಟ್ಸ್‌, ದೀಪ್ತಿ ಶರ್ಮ, ಬೆತ್‌ ಮೂನಿ, ಜೆಮಿಮಾ ರೋಡ್ರಿಗಸ್‌, ಡೇನಿಯಲ್‌ ಹ್ಯಾಜೆಲ್‌, ಶಿಖಾ ಪಾಂಡೆ, ಲೀ ಟಹು, ಜೂಲನ್‌ ಗೋಸ್ವಾಮಿ, ಏಕ್ತಾ ಬಿಷ್ಟ್, ಪೂನಂ ಯಾದವ್‌, ದಯಾಲನ್‌ ಹೇಮಲತಾ.

ಟಾಪ್ ನ್ಯೂಸ್

12-uv-fusion

UV Fusion: ಕಳಿಯಾಟಂ – ದೈವಗಳ ಆಂತರಿಕ ಶಕ್ತಿ ರೂಪ

One man is the reason I left Congress: Ramesh Jarkiholi taunts DK Shivakumar

Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್‌ ಜಾರಕಿಹೊಳಿ

Bangladesh: ಚಿನ್ಮಯ್ ಕೃಷ್ಣ ದಾಸ್ ಸೇರಿ 17 ಮಂದಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ

Bangladesh: ಚಿನ್ಮಯ್ ಕೃಷ್ಣ ದಾಸ್ ಸೇರಿ 17 ಮಂದಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ

Moral Story: ಸೋಮಾರಿ ಅರಿತ ಸಮಯದ ಬೆಲೆ

Moral Story: ಸೋಮಾರಿ ಅರಿತ ಸಮಯದ ಬೆಲೆ

ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ

Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ

Mangaluru: ಸ್ವಾಭಿಮಾನ ಸಮಾವೇಶಕ್ಕೆ ನಮ್ಮಲ್ಲಿ ಅಪಸ್ವರವಿಲ್ಲ: ‌ಸಚಿವ ಪರಮೇಶ್ವರ್

Mangaluru: ಸ್ವಾಭಿಮಾನ ಸಮಾವೇಶಕ್ಕೆ ನಮ್ಮಲ್ಲಿ ಅಪಸ್ವರವಿಲ್ಲ: ‌ಸಚಿವ ಪರಮೇಶ್ವರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Former South Africa’s No. 1 bowler jailed in fixing case

S.Africa: ಫಿಕ್ಸಿಂಗ್‌ ಕೇಸ್‌ನಲ್ಲಿ ಜೈಲು ಪಾಲಾದ ದ. ಆಫ್ರಿಕಾದ ಮಾಜಿ ನಂಬರ್‌ 1 ಬೌಲರ್‌

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

1-virat-Kohli

Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್‌: ವಿರಾಟ್‌ ನಡೆಗೆ ಕಿರಣ್‌ ಫಿದಾ

1-eqwewqe

Adelaide Test: ಭಾರತಕ್ಕೆ ಹಗಲು-ರಾತ್ರಿ ಅಭ್ಯಾಸ ಪಂದ್ಯ

K L RAhul

KL Rahul ಆರಂಭಿಕನಾಗಿಯೇ ಉಳಿಯಲಿ: ಪೂಜಾರ ಸಲಹೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13-tulsi

Tulsi Pooja: ತುಳಸಿ ಪೂಜೆ ಹಿನ್ನೆಲೆ ಏನು ಗೊತ್ತಾ?

12-uv-fusion

UV Fusion: ಕಳಿಯಾಟಂ – ದೈವಗಳ ಆಂತರಿಕ ಶಕ್ತಿ ರೂಪ

11-uv-fusion

UV Fusion: ಪೋಷಕರ ಬದುಕಿಗೆ ಸಾರ್ಥಕತೆಯನ್ನು ತುಂಬೋಣ

10-uv-fusion

UV Fusion: ನಿಮ್ಮದು ಚರ ಮನಸ್ಥಿತಿಯಾ..?

Pushpa-2 will be releasing on 12 thousand screens

Pushpa-2: 12 ಸಾವಿರ ಸ್ಕ್ರೀನ್‌ಗಳಲ್ಲಿ ಪುಷ್ಪ-2 ರಿಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.