PKL 11: ಬುಲ್ಸ್ ಗೆ 10ನೇ ಸೋಲು
Team Udayavani, Nov 19, 2024, 10:32 PM IST
ನೋಯ್ಡಾ: ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ಬುಲ್ಸ್ 10ನೇ ಸೋಲಿನಿಂದ ತತ್ತರಿಸಿದೆ. ಮಂಗಳವಾರದ ಪಂದ್ಯದಲ್ಲಿ ಅದು ಪಾಟ್ನಾ ಪೈರೆಟ್ಸ್ ಕೈಯಲ್ಲಿ 31-54 ಅಂತರದ ಆಘಾತಕ್ಕೆ ಸಿಲುಕಿತು.
ಇದು ಬುಲ್ಸ್ ತಂಡದ 12ನೇ ಪಂದ್ಯ. ಪಾಟ್ನಾ 11 ಪಂದ್ಯಗಳಲ್ಲಿ 7ನೇ ಜಯ ಸಾಧಿಸಿತು. ರೈಡರ್‌ಗಳಾದ ದೇವಾಂಕ್ 16, ಅಯಾನ್ 12 ಅಂಕಗಳೊಂದಿಗೆ ಅಮೋಘ ಪ್ರದರ್ಶನ ನೀಡಿ ಪಾಟ್ನಾಕ್ಕೆ ಮೇಲುಗೈ ಒದಗಿಸಿದರು. ಬುಲ್ಸ್ ಪರ 7 ಅಂಕ ಗಳಿಸಿದ ರೈಡರ್ ಅಕ್ಷಿತ್ ಅವರದೇ ಉತ್ತಮ ಸಾಧನೆ.
ಪುಣೇರಿ-ಯೋಧಾಸ್ ಟೈ
ಪುಣೇರಿ ಪಲ್ಟಾನ್-ಯುಪಿ ಯೋಧಾಸ್ ನಡುವಿನ ಮೊದಲ ಪಂದ್ಯ 29-29 ಅಂಕಗಳಿಂದ ಟೈ ಆಯಿತು. ಯೋಧಾ ರೈಡರ್ ಭವಾನಿ ರಜಪೂತ್ ಕೊನೆಯಲ್ಲೊಂದು ಟಚ್ ಪಾಯಿಂಟ್ ಗಳಿಸುವುದರೊಂದಿಗೆ ಪಂದ್ಯ ಸಮಬಲಕ್ಕೆ ಬಂತು. ರಜಪೂತ್ ಸೂಪರ್ 10 ಸಾಧನೆಯನ್ನೂ ಪೂರ್ತಿಗೊಳಿಸಿದರು. ಪುಣೇರಿ ಪರ ನಾಯಕ ಪಂಕಜ್ ಮೋಹಿತೆ 9 ಅಂಕ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.