ಹಾಕಿ: ಶ್ರೀಜೇಶ್, ರಾಣಿ ನಾಯಕರು
Team Udayavani, Apr 28, 2018, 6:00 AM IST
ಹೊಸದಿಲ್ಲಿ: ಈ ವರ್ಷದ ಅಂತ್ಯದವರೆಗೆ ಭಾರತೀಯ ಪುರುಷ ಮತ್ತು ವನಿತಾ ತಂಡದ ನಾಯಕರಾಗಿ ಅನುಕ್ರಮವಾಗಿ ಪಿಆರ್ ಶ್ರೀಜೇಶ್ ಮತ್ತು ರಾಣಿ ಅವರು ಮುಂದುವರಿಯಲಿದ್ದಾರೆ ಎಂದು ಹಾಕಿ ಇಂಡಿಯಾ ಪ್ರಕಟಿಸಿದೆ.
ಗಾಯದಿಂದ ಕೆಲ ಸಮಯ ವಿಶ್ರಾಂತಿ ಪಡೆದ ಬಳಿಕ ಶ್ರೀಜೇಶ್ ನಾಯಕತ್ವಕ್ಕೆ ಮರಳಿದ್ದರೆ ರಾಣಿ 2018ರಲ್ಲಿ ನಡೆಯುವ ಎಲ್ಲ ಕೂಟಗಳಿಗೆ ತನ್ನ ನಾಯಕ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಜಕಾರ್ತದಲ್ಲಿ ನಡೆಯುವ 18ನೇ ಏಶ್ಯನ್ ಗೇಮ್ಸ್ ಮತ್ತು ಜುಲೈಯಲ್ಲಿ ಜರಗುವ ಹಾಕಿ ವನಿತಾ ವಿಶ್ವಕಪ್ ಇದರಲ್ಲಿ ಸೇರಿದೆ. 2016ರ ಎಫ್ಐಎಚ್ ಚಾಂಪಿಯನ್ಸ್ ಟ್ರೋಫಿ ವೇಳೆ ಶ್ರೀಜೇಶ್ಗೆ ನಾಯಕತ್ವ ವಹಿಸಲಾಗಿತ್ತು. ಭಾರತ ಈ ಕೂಟದಲ್ಲಿ ಐತಿಹಾಸಿಕ ಬೆಳ್ಳಿಯ ಪದಕ ಜಯಿಸಿತ್ತು. ಜೂನಿಯರ್ ಹಾಕಿ ತಂಡದ ಜವಾಬ್ದಾರಿಯನ್ನು ಕೂಡ ಶ್ರೀಜೇಶ್ ವಹಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.