100 ದಿನಗಳ ಬಳಿಕ ಪ್ರೀಮಿಯರ್ ಲೀಗ್ ಫುಟ್ಬಾಲ್ ಪುನರಾರಂಭ
ಭಾರತದಲ್ಲೂ ನೇರ ಪ್ರಸಾರ
Team Udayavani, Jun 18, 2020, 6:29 AM IST
ಹೊಸದಿಲ್ಲಿ: ಕೊನೆಯ ಪಂದ್ಯ ಮುಗಿದು ಸರಿಯಾಗಿ 100 ದಿನಗಳ ಬಳಿಕ ಪ್ರತಿಷ್ಠಿತ ಪ್ರೀಮಿಯರ್ ಲೀಗ್ ಫುಟ್ಬಾಲ್ ಪಂದ್ಯಾವಳಿ ಪುನರಾರಂಭಗೊಂಡಿದೆ. ಉಳಿದ 92 ಪಂದ್ಯಗಳನ್ನು ಮುಂದಿನ 6 ವಾರಗಳಲ್ಲಿ ಮುಗಿಸುವುದು ಸಂಘಟಕರ ಯೋಜನೆಯಾಗಿದೆ. ಯಾವುದೇ ಅಡೆತಡೆಗಳು ಎದುರಾಗದೇ ಹೋದರೆ ಜು. 26ಕ್ಕೆ ಈ ಪಂದ್ಯಾವಳಿ ಮುಗಿಯಲಿದೆ.
ಬುಧವಾರ ತಡರಾತ್ರಿ ಮ್ಯಾಂಚೆಸ್ಟರ್‌ನಲ್ಲಿ ಆ್ಯಸ್ಟನ್ ವಿಲ್ಲಾ ಮತ್ತು ಶೆಫೀಲ್ಡ್ ಯುನೈಟೆಡ್ ನಡುವಿನ ಪಂದ್ಯ ನಡೆಯಿತು. ಬಳಿಕ ಮ್ಯಾಂಚೆಸ್ಟರ್ ಸಿಟಿ-ಆರ್ಸೆನೆಲ್ ನಡುವೆ ಮುಖಾಮುಖೀ ಸಾಗಿತು. ನಾರ್ವಿಕ್ ಸಿಟಿ-ಸೌತಾಂಪ್ಟನ್ ನಡುವಿನ ಮುಖಾಮುಖೀ ಶುಕ್ರವಾರ ರಾತ್ರಿ 10.30ಕ್ಕೆ ನಡೆಯಲಿದೆ. ಇವೆಲ್ಲವೂ ಭಾರತೀಯ ಕಾಲಮಾನವಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರ ಪ್ರಸಾರ ಕಾಣಲಿದೆ. ಪಂದ್ಯಗಳ ವೇಳೆ ಕ್ರೀಡಾಂಗಣಕ್ಕೆ ಕೇವಲ 300 ವೀಕ್ಷಕರಿಗಷ್ಟೇ ಪ್ರವೇಶ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ
B. Y. Vijayendra: ನನ್ನನ್ನು ಟಾರ್ಗೆಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.