ಪೃಥ್ವಿ ಶಾಗೆ ಭುಜ ನೋವು; ನ್ಯೂಜಿಲೆಂಡ್‌ ಪ್ರವಾಸಕ್ಕೆ ಅನುಮಾನ

Team Udayavani, Jan 5, 2020, 4:28 PM IST

shaw

ಮುಂಬೈ: ಮತ್ತೆ ಭಾರತ ರಾಷ್ಟ್ರೀಯ ತಂಡಕ್ಕೆ ಮರಳುವ ಉತ್ಸಾಹದಲ್ಲಿದ್ದ ಪೃಥ್ವಿ ಶಾಗೆ ಭಾರೀ ಆಘಾತವಾಗಿದೆ.

ಕರ್ನಾಟಕ ವಿರುದ್ಧ ರಣಜಿ ಪಂದ್ಯದ ವೇಳೆ ಮುಂಬೈ ಪರ ಆಡಿದ್ದ ಅವರು, ಶುಕ್ರವಾರ ಗಾಯಗೊಂಡಿದ್ದಾರೆ. ಕ್ಷೇತ್ರರಕ್ಷಣೆ ವೇಳೆ ಚೆಂಡನ್ನುಎಸೆಯಲು ಹೋಗಿ ಭುಜದ ನೋವಿಗೆ ತುತ್ತಾಗಿದ್ದಾರೆ. ಕೈಯನ್ನು ಮೇಲೆತ್ತಲೂ ಆಗದ ಕಾರಣ, 2ನೇ ದಿನ ಅವರು ಆಡಲು ಇಳಿಯದೇ, ನೇರವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ (ಎನ್‌ಸಿಎ) ಬಂದಿದ್ದಾರೆ.

ಇದರಿಂದ ಭಾರತ ಎ ತಂಡದೊಂದಿಗೆ ಜ.10ರಂದು ನ್ಯೂಜಿಲೆಂಡ್‌ ಪ್ರವಾಸಕ್ಕೆ ತೆರಳುವುದು ಅನುಮಾನವಾಗಿದೆ. ಅವರ ಭುಜಕ್ಕೆ ಬಹಳ ಏಟು ಬಿದ್ದಿದೆಯಾ? ಗಾಯದ ತೀವ್ರತೆಯೇನು ಎನ್ನುವುದು ಪತ್ತೆಯಾಗಿಲ್ಲ.

ಉದ್ದೀಪನ ಸೇವಿಸಿದ ಹಿನ್ನೆಲೆಯಲ್ಲಿ ಅವರು 8 ತಿಂಗಳು ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಇಳಿದು ಇನ್ನೂ ಒಂದು ತಿಂಗಳೂ ಆಗಿಲ್ಲ. ಅಷ್ಟರಲ್ಲಿ ಮತ್ತೆ ಗಾಯಗೊಂಡಿದ್ದಾರೆ. ಮೈದಾನಕ್ಕೆ ಮರಳಿದ ಬಳಿಕ ಅದ್ಭುತವಾಗಿ ಬ್ಯಾಟಿಂಗ್‌ ಮಾಡಿದ್ದರು. ಅದು ರಾಷ್ಟ್ರೀಯ ತಂಡಕ್ಕೆ ಕರೆ ಪಡೆಯುವ ಭರವಸೆ ಹುಟ್ಟು ಹಾಕಿತ್ತು. ಅದರ ಅಂಗವಾಗಿಯೇ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದರು.

ಟಾಪ್ ನ್ಯೂಸ್

Cyber Crime: ಅನಾಮಧೇಯ ಗ್ರೂಪ್‌, ಅಪರಿಚಿತ ಕರೆ…ವಂಚನೆ !

Cyber Crime: ಅನಾಮಧೇಯ ಗ್ರೂಪ್‌, ಅಪರಿಚಿತ ಕರೆ…ವಂಚನೆ !

Keonics-kharge

Bill Pending: ದಯಾಮರಣಕ್ಕೆ ರಾಷ್ಟ್ರಪತಿ ಮುರ್ಮುಗೆ ಕಿಯೋನಿಕ್ಸ್‌ ವೆಂಡರ್‌ದಾರರಿಂದ ಮೊರೆ

Vijay Hazare Trophy: Karnataka-Haryana semi-final clash

Vijay Hazare Trophy: ಕರ್ನಾಟಕ-ಹರಿಯಾಣ ಸೆಮಿ ಸೆಣಸಾಟ

Naryana-Gowda

Claim: ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ.60 ಕನ್ನಡಕ್ಕೆ ಕರವೇ ಹೋರಾಟ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

vidhana-Soudha

Cabinet Meeting: ಕೇಂದ್ರ ಅಂಗಾಗ ಕಸಿ ಕಾಯ್ದೆಗೆ ನಾಳೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ?

Congress headquarters to get new address from today

Indira Gandhi Bhavan: ಕಾಂಗ್ರೆಸ್‌ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare Trophy: Karnataka-Haryana semi-final clash

Vijay Hazare Trophy: ಕರ್ನಾಟಕ-ಹರಿಯಾಣ ಸೆಮಿ ಸೆಣಸಾಟ

Los Angeles wildfires: Fears for hosting the Olympics?

Los Angeles wildfires: ಒಲಿಂಪಿಕ್ಸ್‌ ಆಯೋಜನೆಗೆ ಭೀತಿ?

Bumrah named ICC Cricketer of the Month; Annabelle wins women’s award

ICC: ಬುಮ್ರಾ “ಐಸಿಸಿ ತಿಂಗಳ ಕ್ರಿಕೆಟಿಗ’; ಅನ್ನಾಬೆಲ್‌ಗೆ ವನಿತಾ ವಿಭಾಗದ ಪ್ರಶಸ್ತಿ

ICC Rankings: Jemimah Rodrigues now in the top-20

ICC Rankings: ಜೆಮಿಮಾ ರೋಡ್ರಿಗಸ್‌ ಈಗ ಟಾಪ್‌-20

Australian Open-2025: Wawrinka out; Fritz wins

Australian Open-2025: ವಾವ್ರಿಂಕ ಔಟ್‌; ಫ್ರಿಟ್ಜ್  ಗೆಲುವು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Cyber Crime: ಅನಾಮಧೇಯ ಗ್ರೂಪ್‌, ಅಪರಿಚಿತ ಕರೆ…ವಂಚನೆ !

Cyber Crime: ಅನಾಮಧೇಯ ಗ್ರೂಪ್‌, ಅಪರಿಚಿತ ಕರೆ…ವಂಚನೆ !

Keonics-kharge

Bill Pending: ದಯಾಮರಣಕ್ಕೆ ರಾಷ್ಟ್ರಪತಿ ಮುರ್ಮುಗೆ ಕಿಯೋನಿಕ್ಸ್‌ ವೆಂಡರ್‌ದಾರರಿಂದ ಮೊರೆ

Vijay Hazare Trophy: Karnataka-Haryana semi-final clash

Vijay Hazare Trophy: ಕರ್ನಾಟಕ-ಹರಿಯಾಣ ಸೆಮಿ ಸೆಣಸಾಟ

Naryana-Gowda

Claim: ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ.60 ಕನ್ನಡಕ್ಕೆ ಕರವೇ ಹೋರಾಟ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.