![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Dec 9, 2023, 10:25 PM IST
ಬೆಂಗಳೂರು: ಬೆಂಗಳೂರು ಬುಲ್ಸ್ ತಂಡದ ಸೋಲಿನ ಆಟ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಕನ್ನಡಿಗರ ತಂಡ ಸತತ 4 ಏಟಿನಿಂದ ದಿಕ್ಕೆಟ್ಟಿದೆ. ಶನಿವಾರದ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 38-32 ಅಂತರದಿಂದ ಬುಲ್ಸ್‌ಗೆ ಆಘಾತವಿಕ್ಕಿತು. ಇದರೊಂದಿಗೆ ತವರಿನ “ಶ್ರೀ ಕಂಠೀರವ ಕ್ರೀಡಾಂಗ ಣ’ದಲ್ಲಿ ಆಡಿದ ಸತತ 2 ಪಂದ್ಯ ಗಳಲ್ಲೂ ಎಡವಿ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿತು.
ಹರ್ಯಾಣ ಸ್ಟೀಲರ್ 2ನೇ ಪಂದ್ಯದಲ್ಲಿ ಸಾಧಿಸಿದ ಮೊದಲ ಜಯ ಇದಾಗಿದೆ. ರೈಡರ್‌ಗಳಾದ ವಿನಯ್ (8 ಅಂಕ), ಸಿದ್ಧಾರ್ಥ್ ದೇಸಾಯಿ (7), ಡಿಫೆಂಡರ್‌ಗಳಾದ ಜೈದೀಪ್ ದಹಿಯಾ (6) ಮತ್ತು ಮೋಹಿತ್ (5) ಅವರ ಸಾಂ ಕ ಆಟ ಹರ್ಯಾಣ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಬೆಂಗಳೂರು ತಂಡದಲ್ಲಿ ಎಂದಿ ನಂತೆ ರೈಡರ್ ಭರತ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು ಅತ್ಯಧಿಕ 14 ಅಂಕ ತಂದಿ ತ್ತರು. ಡಿಫೆಂಡರ್ ಸುರ್ಜೀತ್ ಸಿಂಗ್ 5 ಅಂಕ ಗಳಿಸಿದರು.
ಟೈಟಾನ್ಸ್‌ಗೂ ಸೋಲು
ತೆಲುಗು ಟೈಟಾನ್ಸ್ ಸತತ 3ನೇ ಸೋಲಿನ ಆಘಾತಕ್ಕೆ ಸಿಲುಕಿದೆ. ದಿನದ 2ನೇ ಪಂದ್ಯದಲ್ಲಿ ಟೈಟಾನ್ಸ್ ವಿರುದ್ಧ ಯುಪಿ ಯೋಧಾಸ್ 48-33 ಅಂತರದ ಗೆಲುವು ಸಾಧಿಸಿತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
You seem to have an Ad Blocker on.
To continue reading, please turn it off or whitelist Udayavani.