![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 12, 2022, 10:41 PM IST
ಪುಣೆ: ಶನಿವಾರದ ಪ್ರೊ ಕಬಡ್ಡಿ ಹಣಾಹಣಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಬೆಂಗಾಲ್ ವಾರಿಯರ್ 46-27 ಅಂತರದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ತನ್ನ ಗೆಲುವಿನ ಸಂಖ್ಯೆಯನ್ನು 6ಕ್ಕೆ ಏರಿಸಿಕೊಂಡಿದೆ.
ಬೆಂಗಾಲ್ ಪರ ಮಣಿಂದರ್ ಸಿಂಗ್, ಶ್ರೀಕಾಂತ್ ಜಾಧವ್ ಭರ್ಜರಿ ದಾಳಿ ನಡೆಸಿದರು. ಗುಜರಾತ್ ಪರ ಚಂದ್ರನ್ ರಂಜಿತ್ ಉತ್ತಮ ಆಟವಾಡಿದರು.
ಮಣಿಂದರ್ 15 ದಾಳಿಗಳಲ್ಲಿ 9 ಬಾರಿ ಯಶಸ್ವಿಯಾದರು. ಒಟ್ಟು 12 ಅಂಕ ಪಡೆದರು. ಶ್ರೀಕಾಂತ್ ಜಾಧವ್ ಇನ್ನೂ ಪರಿಣಾಮಕಾರಿಯಾಗಿದ್ದರು. ಅವರು 12 ದಾಳಿಗಳಲ್ಲಿ 9 ಬಾರಿ ಯಶಸ್ವಿ ಪ್ರದರ್ಶನ ನೀಡಿ 10 ಅಂಕ ಸಂಪಾದಿಸಿದರು. ಶಕ್ತಿವೇಲ್ ರಕ್ಷಣೆಯಲ್ಲಿ ಯಶಸ್ವಿಯಾದರು. ಎದುರಾಳಿ ಯನ್ನು ಕೆಡವಿಕೊಳ್ಳಲು ಅವರು 7 ಬಾರಿ ಯತ್ನಿಸಿದರು. ಇದರಲ್ಲಿ 4 ಬಾರಿ ಯಶಸ್ವಿಯಾಗಿ 4 ಅಂಕ ಪಡೆದರು. ಸುರೇಂದರ್ ನಾಡಾ 3 ಅಂಕ ಪಡೆದರು.
ಗುಜರಾತ್ ತಂಡದ ಪರ ಚಂದ್ರನ್ ರಂಜಿತ್ 14 ಬಾರಿ ದಾಳಿ ನಡೆಸಿ 8 ಅಂಕ ಪಡೆದರು. ರಕ್ಷಣೆಯಲ್ಲೂ ಮಿಂಚಿ ಒಂದು ಅಂಕ ಪಡೆದರು. ಇವರನ್ನು ಹೊರತುಪಡಿಸಿ ರಾಕೇಶ್ (5) ಒಬ್ಬರೇ ಯಶಸ್ವಿಯಾದದ್ದು. ಇದು 12 ಪಂದ್ಯಗಳಲ್ಲಿ ಗುಜರಾತ್‌ಗೆ ಎದುರಾದ 6ನೇ ಆಘಾತ.
ದಿನದ ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧಾಸ್ 41-30 ಅಂತರದಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿತು. ಇದು ಟೈಟಾನ್ಸ್‌ಗೆ 13 ಪಂದ್ಯಗಳಲ್ಲಿ ಎದುರಾದ 12ನೇ ಆಘಾತ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.