Pro Kabaddi 2024: ಎಲ್ಲಾ 12 ತಂಡಗಳ ಎಲ್ಲಾ ಆಟಗಾರರ ಪಟ್ಟಿ ಇಲ್ಲಿದೆ
Team Udayavani, Aug 17, 2024, 3:57 PM IST
ಬೆಂಗಳೂರು: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 11ನೇ ಆವೃತ್ತಿಗಾಗಿ ಮುಂಬೈನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಕೊನೆಗೊಂಡಿದೆ. ಹರಾಜು ಕಣದಲ್ಲಿದ್ದ 500 ಮಂದಿ ಆಟಗಾರರಲ್ಲಿ 2 ದಿನಗಳಲ್ಲಿ ಒಟ್ಟಾರೆ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಇದರಲ್ಲಿ 8 ಮಂದಿ ಆಟಗಾರು ಕೋಟಿ ರೂ. ಮಿಕ್ಕಿದ ಬೆಲೆಗೆ ಹರಾಜಾಗಿದ್ದು ವಿಶೇಷ.
ಎಲ್ಲಾ 12 ತಂಡಗಳು ಇದೀಗ ಬಲಪಡಿಸಿಕೊಂಡಿದೆ. ಎಲ್ಲಾ 12 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ.
ಬೆಂಗಳೂರು ಬುಲ್ಸ್ 2024 ತಂಡ
ಪೊನ್‌ಪರ್ತಿಬನ್ ಸುಬ್ರಮಣಿಯನ್, ಸುಶೀಲ್, ರೋಹಿತ್ ಕುಮಾರ್, ಸೌರಭ್ ನಂದಲ್, ಆದಿತ್ಯ ಪೊವಾರ್, ಅಕ್ಷಿತ್, ಅರುಳ್ನಂತಬಾಬು, ಪರ್ತೀಕ್, ಅಜಿಂಕ್ಯ ಪವಾರ್ ಪರ್ದೀಪ್ ನರ್ವಾಲ್, ಲಕ್ಕಿ ಕುಮಾರ್, ಮಂಜೀತ್, ಚಂದ್ರನಾಯಕ್ ಎಂ, ಹಸುನ್ ಥೋಂಗ್‌ಕ್ರೂಯಾ, ಪ್ರಮೋತ್ ಸೈಸಿಂಗ್, ನಿತಿನ್ ರಾವಲ್, ಜೈ ಭಗವಾನ್
ಬೆಂಗಾಲ್ ವಾರಿಯರ್ಜ್ 2024 ತಂಡ
ವಿಶ್ವಾಸ್ ಎಸ್, ನಿತಿನ್ ಕುಮಾರ್, ಶ್ರೇಯಸ್ ಉಂಬರದಾಂಡ್, ಆದಿತ್ಯ ಎಸ್. ಶಿಂಧೆ, ದೀಪಕ್ ಅರ್ಜುನ್ ಶಿಂಧೆ, ಮಹಾರುದ್ರ ಗರ್ಜೆ, ಫಜೆಲ್ ಅತ್ರಾಚಲಿ, ಮಣಿಂದರ್ ಸಿಂಗ್, ಚಾಯ್-ಮಿಂಗ್ ಚಾಂಗ್, ನಿತೇಶ್ ಕುಮಾರ್, ಮಯೂರ್ ಜಗನ್ನಾಥ್ ಕದಮ್, ಪ್ರವೀಣ್ ಠಾಕೂರ್, ಸಂಭಾಜಿ ವಾಬಾಲೆ, ಹೇಮ್ ರಾಜ್, ಆಕಾಶ್ ಬಿ ಚವ್ಹಾಣ್, ಅರ್ಜುನ್ ರಾಠಿ, ವೈಭವ್ ಭೌಸಾಹೇಬ್ ಗರ್ಜೆ, ಸಾಗರ್ ಕುಮಾರ್, ಪ್ರಣಯ್ ವಿನಯ್ ರಾಣೆ, ಸುಶೀಲ್ ಕಾಂಬ್ರೇಕರ್, ಯಶ್ ಮಲಿಕ್, ಮಂಜೀತ್, ದೀಪ್ ಕುಮಾರ್.
ದಬಾಂಗ್ ದೆಹಲಿ KC 2024 ತಂಡ
ಅಶು ಮಲಿಕ್, ವಿಕ್ರಾಂತ್, ನವೀನ್ ಕುಮಾರ್, ಆಶಿಶ್, ಹಿಮ್ಮತ್ ಅಂತಿಲ್, ಮನು, ಯೋಗೇಶ್, ಆಶಿಶ್, ಸಿದ್ಧಾರ್ಥ್ ದೇಸಾಯಿ, ಮೋಹಿತ್, ಸಂದೀಪ್, ಎಂಡಿ ಮಿಜನೂರ್ ರೆಹಮಾನ್, ಮೊಹಮ್ಮದ್, ಬಾಬಾ ಅಲಿ, ನಿತಿನ್ ಪನ್ವಾರ್, ಬ್ರಿಜೇಂದ್ರ ಸಿಂಗ್ ಚೌಧರಿ, ಗೌರವ್ ಛಿಲ್ಲರ್, ಹಿಮಾಂಶು, ರಾಹುಲ್ ಪರ್ವೀನ್, ರಿಂಕು ನರ್ವಾಲ್, ವಿನಯ್.
ಗುಜರಾತ್ ಜೈಂಟ್ಸ್ 2024 ತಂಡ
ಬಾಲಾಜಿ ಡಿ, ಜಿತೇಂದರ್ ಯಾದವ್, ಪರ್ತೀಕ್ ದಹಿಯಾ, ರಾಕೇಶ್, ನಿತಿನ್, ಗುಮಾನ್ ಸಿಂಗ್, ಸೋಂಬಿರ್, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ವಾಹಿದ್ ರೆಜಾ ಐಮೆಹರ್, ನೀರಜ್ ಕುಮಾರ್, ಮೋನು, ರಾಜ್ ಡಿ ಸಾಲುಂಖೆ, ಹಿಮಾಂಶು, ಹಿಮಾಂಶು ಸಿಂಗ್, ಆದೇಶ್ ಸಿವಾಚ್, ಹರ್ಷ್ ಮಹೇಶ್ ಲಾಡ್, ರೋಹನ್ ಸಿಂಗ್ ಮೋಹಿತ್, ಮನುಜ್, ನಿತೇಶ್.
ಹರಿಯಾಣ ಸ್ಟೀಲರ್ಸ್ 2024 ತಂಡ
ರಾಹುಲ್ ಸೇಠಪಾಲ್, ಘನಶ್ಯಾಮ್ ಮಗರ್, ಜೈದೀಪ್, ಮೋಹಿತ್, ವಿನಯ್, ಜಯ ಸೂರ್ಯ ಎನ್.ಎಸ್, ಹರ್ದೀಪ್, ಶಿವಂ ಅನಿಲ್ ಪತಾರೆ, ವಿಶಾಲ್ ಎಸ್. ತಾಟೆ, ಮೊಹಮ್ಮದ್ರೇಜಾ ಶಾದ್ಲೌಯಿ ಚಿಯಾನೆ, ಜ್ಞಾನ ಅಭಿಷೇಕ್, ಮಣಿಕಂದನ್ ಎಸ್, ಸಾಹಿಲ್, ವಿಕಾಸ್ ಜಾಧವ್, ಸಂಜಯ್, ಮಣಿಕಂದನ್, ಎಸ್ ನವೀನ್, ಸಂಸ್ಕರ್ ಮಿಶ್ರಾ.
ಜೈಪುರ ಪಿಂಕ್ ಪ್ಯಾಂಥರ್ಸ್ 2024 ತಂಡ
ಅರ್ಜುನ್ ದೇಶ್ವಾಲ್, ರೆಜಾ ಮಿರ್ಬಘೇರಿ, ಅಂಕುಶ್, ಅಭಿಷೇಕ್ ಕೆಎಸ್, ಅಭಿಜೀತ್ ಮಲಿಕ್, ಸುರ್ಜೀತ್ ಸಿಂಗ್, ರಿತಿಕ್ ಶರ್ಮಾ, ರೋನಕ್ ಸಿಂಗ್, ಸೋಂಬಿರ್, ನಿತಿನ್ ಕುಮಾರ್, ಅಮೀರ್ ಹೊಸೈನ್ ಮೊಹಮ್ಮದ್ಮಲೇಕಿ, ಅರ್ಪಿತ್ ಸರೋಹಾ, ಶ್ರೀಕಾಂತ್ ಜಾಧವ್, ವಿಕಾಶ್ ಕಂಡೋಲಾ, ಮಯನಕ್ ನರ್ವಾಲ್, ನೀರಜ್ ನರ್ವಾಲ್ ರವಿ ಕುಮಾರ್, ಲಕ್ಕಿ ಶರ್ಮಾ, ಕೆ ಧರಣೀಧರನ್, ನವನೀತ್.
ಪಾಟ್ನಾ ಪೈರೇಟ್ಸ್ 2024 ತಂಡ
ಅಂಕಿತ್, ಸಂದೀಪ್ ಕುಮಾರ್, ಮನೀಶ್, ಅಬಿನಂದ್ ಸುಭಾಷ್, ಕುನಾಲ್ ಮೆಹ್ತಾ, ಸುಧಾಕರ್ ಎಂ, ಶುಭಂ ಶಿಂಧೆ, ಅಯಾನ್, ಸಾಹಿಲ್ ಪಾಟೀಲ್, ದೀಪಕ್, ನವದೀಪ್ ಹಮೀದ್ ಮಿರ್ಜಾಯಿ ನಾಡರ್, ಜಂಗ್ ಕುನ್ ಲೀ, ಗುರುದೀಪ್, ತ್ಯಾಗರಾಜನ್ ಯುವರಾಜ್, ದೀಪಕ್ ರಾಜೇಂದರ್ ಸಿಂಗ್, ಪ್ರಶಾಂತ್ ಕುಮಾರ್ ರಾಠಿ, ಮೀಟೂ , ದೇವಾಂಕ್, ಸಾಗರ್, ಅಮನ್, ಪ್ರವೀಂದರ್ ಬಾಬು ಮುರುಗಸನ್.
ಪುಣೇರಿ ಪಲ್ಟನ್ 2024 ತಂಡ
ಅಭಿನೇಶ್ ನಡರಾಜನ್, ಗೌರವ್ ಖತ್ರಿ, ಆದಿತ್ಯ ಶಿಂಧೆ, ಆಕಾಶ್ ಶಿಂಧೆ, ಮೋಹಿತ್ ಗೋಯತ್, ಅಸ್ಲಂ ಇನಾಮದಾರ್, ಪಂಕಜ್ ಮೋಹಿತೆ, ಸಂಕೇತ್ ಸಾವಂತ್, ದಾದಾಸೋ ಪೂಜಾರಿ, ನಿತಿನ್, ತುಷಾರ್ ಅಧವಾಡೆ, ವೈಭವ್ ಕಾಂಬ್ಳೆ, ಮೋಹಿತ್, ಅಮೀರ್ ಹಸನ್ ನೊರೂಜಿ, ಅಲಿ ಹಾಡಿ, ಅಮನ್, ಅಜಿತ್ ವಿ ಕುಮಾರ್, ಮೊಹಮ್ಮದ್ ಅಮಾನ್, ಆರ್ಯವರ್ಧನ್ ನವಲೆ, ವಿಶಾಲ್, ಸೌರವ್.
ತಮಿಳು ತಲೈವಾಸ್ 2024 ತಂಡ
ನರೇಂದರ್, ಸಾಹಿಲ್, ಮೋಹಿತ್, ಆಶಿಶ್, ಸಾಗರ್, ಹಿಮಾಂಶು, ಎಂ. ಅಭಿಷೇಕ್, ನಿತೇಶ್ ಕುಮಾರ್, ನಿತಿನ್ ಸಿಂಗ್, ರೋನಕ್, ವಿಶಾಲ್ ಚಾಹಲ್, ಸಚಿನ್ ತನ್ವರ್, ಅನುಜ್ ಗಾವಡೆ, ಧೀರಜ್ ಬೈಲ್ಮಾರೆ, ರಾಮ್‌ಕುಮಾರ್ ಮಾಯಾಂಡಿ, ಮೊಯಿನ್ ಸಫಾಗಿ, ಅಮೀರ್ಹೋಸೇನ್ ಬಸ್ತಾಮಿ, ಸೌರಭ್ ಫಾಗಾರೆ.
ತೆಲುಗು ಟೈಟಾನ್ಸ್ 2024 ತಂಡ
ಶಂಕರ್ ಗಡಾಯಿ, ಅಜಿತ್ ಪವಾರ್, ಅಂಕಿತ್, ಓಂಕಾರ್ ಪಾಟೀಲ್, ಪ್ರಫುಲ್ ಜವಾರೆ, ಸಂಜೀವಿ ಎಸ್, ಪವನ್ ಸೆಹ್ರಾವತ್, ಕ್ರಿಶನ್ ಧುಲ್, ವಿಜಯ್ ಮಲಿಕ್, ರೋಹಿತ್, ಸಾಗರ್, ಚೇತನ್ ಸಾಹು, ನಿತಿನ್, ಮಿಲಾದ್ ಜಬ್ಬಾರಿ, ಮೊಹಮ್ಮದ್ ಮಲಕ್, ಸುಂದರ್, ಮಂಜೀತ್, ಆಶಿಶ್ ನರ್ವಾಲ್, ಅಮಿತ್ ಕುಮಾರ್.
ಯು ಮುಂಬಾ 2024 ತಂಡ
ಅಮೀರ್ ಮೊಹಮ್ಮದ್ ಜಫರ್ದಾನೇಶ್, ರಿಂಕು, ಶಿವಂ, ಬಿಟ್ಟು, ಗೋಕುಲಕಣ್ಣನ್ ಎಂ, ಮುಕಿಲನ್ ಷಣ್ಮುಗಂ, ಸೋಂಬೀರ್, ಸುನೀಲ್ ಕುಮಾರ್, ಮಂಜೀತ್, ಸನ್ನಿ, ದೀಪಕ್ ಕುಂದು, ಲೋಕೇಶ್ ಗೋಸ್ಲಿಯಾ, ಅಜಿತ್ ಚೌಹಾಣ್, ಅಮೀನ್ ಘೋರ್ಬಾನಿ, ಪರ್ವೇಶ್ ಭೈನ್‌ವಾಲ್, ಶುಭಂ ಕುಮಾರ್, ಎಂ ಚೋವರ್ ಧನಶೇಖರ್, ವಿಶಾಲ್ ಸಿಂಗ್ ಧನಶೇಖರ್, ಆಶಿಶ್ ಕುಮಾರ್, ಸತೀಶ್ ಕಣ್ಣನ್
ಯುಪಿ ಯೋಧಾಸ್ 2024 ತಂಡ
ಸುಮಿತ್, ಸುರೇಂದರ್ ಗಿಲ್, ಅಶು ಸಿಂಗ್, ಗಗನ ಗೌಡ ಎಚ್.ಆರ್, ಹಿತೇಶ್, ಶಿವಂ ಚೌಧರಿ, ಭರತ್ ಹೂಡಾ, ಸಾಹುಲ್ ಕುಮಾರ್, ಜಯೇಶ್ ಮಹಾಜನ್, ಗಂಗಾರಾಮ್, ಸಚಿನ್, ಕೇಶವ್ ಕುಮಾರ್, ಮೊಹಮ್ಮದ್ರೇಜಾ ಕಬೌದ್ರಹಂಗಿ, ಹೈದರಾಲಿ ಎಕ್ರಮಿ, ಮಹೇಂದರ್ ಸಿಂಗ್, ಭವಾನಿ ರಜಪೂತ್, ವಿವೇಕ್, ಅಕ್ಷಯ್ ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
Video: ಆಸ್ಪತ್ರೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡಿಗೆ ವಿನೋದ್ ಕಾಂಬ್ಳಿ ನೃತ್ಯ.. ವಿಡಿಯೋ ವೈರಲ್
Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.