Pro Kabaddi: ಅಗ್ರಸ್ಥಾನಿ ಜೈಪುರಕ್ಕೆ ಅಪರೂಪದ ಸೋಲು
Team Udayavani, Feb 5, 2024, 11:17 PM IST
ಹೊಸದಿಲ್ಲಿ: ಸೋಮವಾರದ ರೋಚಕ ಪ್ರೊ ಕಬಡ್ಡಿ ಹೋರಾಟದಲ್ಲಿ ಅಗ್ರಸ್ಥಾನಿ ಜೈಪುರ್ ಪಿಂಕ್ ಪ್ಯಾಂಥರ್ಗೆ ಪಾಟ್ನಾ ಪೈರೇಟ್ಸ್ 36-33 ಅಂತರದ ಸೋಲುಣಿಸಿತು. ಇದು 18 ಪಂದ್ಯಗಳಲ್ಲಿ ಜೈಪುರ್ ಅನುಭವಿಸಿದ ಕೇವಲ 3ನೇ ಸೋಲು. ಅದೀಗ 72 ಅಂಕ ಹೊಂದಿದೆ. ಪಾಟ್ನಾ 19 ಪಂದ್ಯಗಳಲ್ಲಿ 9ನೇ ಗೆಲುವು ಸಾಧಿಸಿತು. ಪಾಟ್ನಾ ಜಯದಲ್ಲಿ ರೈಡರ್‌ಗಳಾದ ಸಚಿನ್ ಮತ್ತು ಸುಧಾಕರ್ ಎಂ. ಅವರ ಪಾತ್ರ ಮಹತ್ವದ್ದಾಗಿತ್ತು. ಇಬ್ಬರದೂ ಸರ್ವಾಧಿಕ 10 ಅಂಕಗಳ ಸಾಧನೆ.
ಪ್ಲೇ ಆಫ್ ಗೆ ಪುನೇರಿ
ಪುನೇರಿ ಪಲ್ಟಾನ್ ಮತ್ತು ದಬಾಂಗ್ ಡೆಲ್ಲಿ ನಡುವಿನ ಪಂದ್ಯ 30-30 ಅಂಕಗಳಿಂದ ಟೈ ಆಯಿತು. ಇದರೊಂದಿಗೆ ಪುನೇರಿ ಪ್ಲೇ ಆಫ್ ಪ್ರವೇಶಿಸಿತು. ಪುನೇರಿ ಪರ ರೈಡರ್ ಅಸ್ಲಾಮ್ ಮುಸ್ತಾಫಾ 10 ಅಂಕ, ದಬಾಂಗ್ ಡೆಲ್ಲಿ ನಾಯಕ ಆಶು ಮಲಿಕ್ 8 ಅಂಕ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.