Pro Kabaddi; ಜೈಪುರ್‌-ತಮಿಳ್‌ ತಲೈವಾಸ್‌ ಪಂದ್ಯ ಟೈ


Team Udayavani, Oct 28, 2024, 1:03 AM IST

1-a-bb

ಹೈದರಾಬಾದ್‌: ಜೈಪುರ್‌ ಪಿಂಕ್‌ ಪ್ಯಾಂಥರ್ ಮತ್ತು ತಮಿಳ್‌ ತಲೈವಾಸ್‌ ನಡುವಿನ ರವಿವಾರದ ಮೊದಲ ಪ್ರೊ ಕಬಡ್ಡಿ ಪಂದ್ಯ ಜಿದ್ದಾಜಿದ್ದಿ ಹೋರಾಟ ಕಂಡು ಟೈಯಲ್ಲಿ ಅಂತ್ಯಗೊಂಡಿತು. ಎರಡೂ ತಂಡಗಳು ತಲಾ 30 ಅಂಕ ಗಳಿಸಿದವು. ಇದರೊಂದಿಗೆ ಸತತ 2 ದಿನ 2 ಪಂದ್ಯ ಟೈ ಆದಂತಾಯಿತು.

ಕೊನೆಯ 41 ಸೆಕೆಂಡ್‌ಗಳಲ್ಲಿ 2 ಅಂಕ ಗಳಿಸುವಲ್ಲಿ ಯಶಸ್ವಿಯಾದ ತಲೈವಾಸ್‌, ಪಂದ್ಯವನ್ನು ಸಮಬಲಕ್ಕೆ ತಂದಿತು. ತಮಿಳ್‌ ಪರ ರೈಡರ್‌ ಸಚಿನ್‌ 11 ಅಂಕ ಗಳಿಸಿದರು. ಜೈಪುರ್‌ ನಾಯಕ ಅರ್ಜುನ್‌ ದೇಶ್ವಾಲ್‌ 7, ರೈಡರ್‌ ವಿಕಾಸ್‌ ಕಂಡೋಲ 6 ಅಂಕ ತಂದಿತ್ತರು. ಇದರೊಂದಿಗೆ ಎರಡೂ ತಂಡಗಳು 2 ಜಯ, ಒಂದು ಸೋಲು ಹಾಗೂ ಒಂದು ಟೈ ಫ‌ಲಿತಾಂಶವನ್ನು ದಾಖಲಿಸಿದಂತಾಯಿತು.

ಯೋಧಾಸ್‌ಗೆ ಜಯ: ಇನ್ನೊಂದು ಪಂದ್ಯ ದಲ್ಲಿ ಯುಪಿ ಯೋಧಾಸ್‌ 35-29 ಅಂಕಗಳಿಂದ ಗುಜರಾತ್‌ ಜೈಂಟ್ಸ್‌ಗೆ ಸೋಲುಣಿಸಿತು.

ಇಂದಿನ ಪಂದ್ಯ
1. ಹರಿಯಾಣ ಡೆಲ್ಲಿ
ಆರಂಭ: ರಾತ್ರಿ 8 ಗಂಟೆ

2. ತೆಲುಗು ಪಾಟ್ನಾ
ಆರಂಭ: ರಾತ್ರಿ 9 ಗಂಟೆ

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

Campco

Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ

Kemmannu

Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌

KMC-MNG

Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್‌ ಸಿಂಗ್‌

Exam

Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ

Dharma-sabhe

Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ

1-seee

Challenge; ಪೆಟ್ರೋಲ್‌ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!

Santhosh-Hegde

Udupi: ಯತಿತ್ರಯರ ಜತೆ ನ್ಯಾ. ಸಂತೋಷ್‌ ಹೆಗ್ಡೆ ಗಂಭೀರ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-d

Pan Pacific Tennis: : ಜೆಂಗ್‌ ಕ್ವಿನ್ವೆನ್‌ ಚಾಂಪಿಯನ್‌

1–wwi

ODI; 2005ರ ಬಳಿಕ ಲಂಕೆಯಲ್ಲಿ ಗೆದ್ದ ವಿಂಡೀಸ್‌

Cricket Ground

Ranji: ಪಾಟ್ನಾದಲ್ಲೂ ಮಳೆ ಅಡ್ಡಿ

1–a-sss

India Women vs New Zealand Women; ಸೋಫಿ ಡಿವೈನ್‌ ಸಾಹಸ:ಸರಣಿ 1-1

1-qwewqewq

WTT Championship: ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಮಣಿಕಾ ಬಾತ್ರಾ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Campco

Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ

Kemmannu

Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌

KMC-MNG

Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್‌ ಸಿಂಗ್‌

Exam

Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ

Dharma-sabhe

Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.