ಪ್ರೊ ಕಬಡ್ಡಿ: ಯುಪಿ ಯೋಧಾ ಸತತ 2 ಟೈ
Team Udayavani, Aug 8, 2019, 5:44 AM IST
ಪಾಟಲಿಪುತ್ರ (ಬಿಹಾರ): ಪ್ರೊ ಕಬಡ್ಡಿ ಪಾಟಲಿಪುತ್ರ ಚರಣದ ಬುಧವಾರದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ-ತಮಿಳ್ ತಲೈವಾಸ್ ನಡುವಿನ ಪಂದ್ಯ 28-28 ರೋಚಕ ಟೈನಲ್ಲಿ ಅಂತ್ಯ ಕಂಡಿತು.
ವಿಶೇಷವೆಂದರೆ, ಯುಪಿ ಯೋಧಾ ತಂಡಕ್ಕೆ ಇದು ಸತತ ಎರಡನೇ ಟೈ ಆಗಿದೆ. ಹಿಂದಿನ ಪಂದ್ಯದಲ್ಲಿ ಅದು ತೆಲುಗು ಟೈಟಾನ್ಸ್ ವಿರುದ್ಧ 20-20 ಅಂಕಗಳ ಟೈ ಸಾಧಿಸಿತ್ತು.
ದಿನದ ದ್ವಿತೀಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 35-26 ಅಂಕಗಳ ಅಂತರದಿಂದ ಪಾಟ್ನಾ ಪೈರೇಟ್ಸ್ ತಂಡಕ್ಕೆ ಸೋಲುಣಿಸಿತು. ಇದು 6 ಪಂದ್ಯಗಳಲ್ಲಿ ಪಾಟ್ನಾಕ್ಕೆ ಎದುರಾದ 4ನೇ ಸೋಲು. ಇನ್ನೊಂದೆಡೆ ಹರ್ಯಾಣ 5 ಪಂದ್ಯಗಳಲ್ಲಿ ಎರಡನೇ ಜಯ ಸಾಧಿಸಿತು.
ಅಜಯ್ ಠಾಕೂರ್ ಹೀರೋ
ಕೊನೆಯ ರೈಡ್ನಲ್ಲಿ ತಮಿಳ್ ತಲೈವಾಸ್ ತಂಡದ ರೈಡರ್ ಅಜಯ್ ಠಾಕೂರ್ (3 ಅಂಕ) ನಿತೀಶ್ ಕುಮಾರ್ ಅವರನ್ನು ಔಟ್ ಮಾಡುತ್ತಿದ್ದಂತೆ 28-28ರಿಂದ ಪಂದ್ಯ ಟೈ ಆಯಿತು. ಇದಕ್ಕೂ ಮೊದಲು ಯುಪಿ ಯೋಧಾ ಕೇವಲ ಒಂದು ಅಂಕದಿಂದ ಮುಂದಿತ್ತು. ಆದರೆ ಠಾಕೂರ್ ಅವರ ಮಿಂಚಿನ ರೈಡ್ ತಂಡದ ಸೋಲನ್ನು ತಪ್ಪಿಸಿತು. ತಲೈವಾಸ್ ಪರ ರಾಹುಲ್ ಚೌಧರಿ (5 ಅಂಕ) ಮತ್ತು ಶಬ್ಬೀರ್ ಬಾಪು (5 ಅಂಕ) ರೈಡಿಂಗ್ನಿಂದ ಗಮನ ಸೆಳೆದರು. ಯುಪಿ ಪರ ರಿಷಾಂಕ್ ದೇವಾಡಿಗ (5 ಅಂಕ) ರೈಡಿಂಗ್ನಿಂದ ಹಾಗೂ ಸುಮಿತ್ (4 ಅಂಕ) ಟ್ಯಾಕಲ್ನಲ್ಲಿ ಮಿಂಚಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.