ಸ್ವಹಿತಾಸಕ್ತಿ: ಟಿಒಪಿ ಸದಸ್ಯ ಸ್ಥಾನಕ್ಕೆ ಪಿ.ಟಿ.ಉಷಾ ರಾಜೀನಾಮೆ
Team Udayavani, Jan 7, 2018, 7:15 AM IST
ಹೊಸದಿಲ್ಲಿ: ಸ್ವಹಿತಾಸಕ್ತಿ ಸಮಸ್ಯೆಗೆ ಭಾರತ ಕ್ರೀಡಾಕ್ಷೇತ್ರದಲ್ಲಿ ಮತ್ತೂಂದು ವಿಕೆಟ್ ಉರುಳಿದೆ. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂನ ಸದಸ್ಯ ಸ್ಥಾನ ಹಾಗೂ ರಾಷ್ಟ್ರೀಯ ವೀಕ್ಷಕಿ ಸ್ಥಾನಕ್ಕೆ ಪಿ.ಟಿ.ಉಷಾ ರಾಜೀನಾಮೆ ನೀಡಿದ್ದಾರೆ.
ಈ ಹುದ್ದೆಗಳಲ್ಲಿ ಇರುವವರು ವೈಯಕ್ತಿಕವಾಗಿ ಬೇರೆ ಹುದ್ದೆಗಳನ್ನು ಹೊಂದಿರುವಂತಿಲ್ಲ ಎಂಬ ಕ್ರೀಡಾನೀತಿಯಂತೆ ಉಷಾ ರಾಜೀನಾಮೆ ನೀಡಿದ್ದಾರೆ.
ಭಾರತದ ಖ್ಯಾತ ಮಾಜಿ ಆ್ಯತ್ಲೀಟ್ ಆಗಿರುವ ಉಷಾ ಕೇರಳದ ಕೋಯಿಕ್ಕೋಡ್ನಲ್ಲಿ ತಮ್ಮದೇ ಆದ “ಉಷಾ ಸ್ಕೂಲ್ ಆಫ್ ಆ್ಯತ್ಲೆಟಿಕ್ಸ್’ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.