ಯು ಮುಂಬಾಗೆ ಸತತ ಮೂರನೇ ಜಯ
Team Udayavani, Nov 4, 2018, 6:25 AM IST
ಗ್ರೇಟರ್ ನೋಯ್ಡಾ: ಆರನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಶನಿವಾರದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಯು ಮುಂಬಾ 31-22 ಅಂಕಗಳ ಅಂತರದಿಂದ ಗೆಲುವು ದಾಖಲಿಸಿದೆ.
ಇದು ಕೂಟದಲ್ಲಿ ಯು ಮುಂಬಾ ದಾಖಲಿಸಿದ ಸತತ ಮೂರನೇ ಗೆಲುವು ಎನ್ನುವುದು ವಿಶೇಷ. ಇನ್ನೊಂದೆಡೆ ಪುಣೇರಿ ಪಲ್ಟಾನ್ ಕೂಟದಲ್ಲಿ ಒಟ್ಟಾರೆ 6ನೇ ಸೋಲು ಅನುಭವಿಸಿದೆ.
ಶನಿವಾರದ ಬೆಂಗಳೂರು ಬುಲ್ಸ್-ಯುಪಿ ಯೋಧ ನಡುವಿನ ದ್ವಿತೀಯ ಪಂದ್ಯ ಅನೇಕ ಏರಿತಗಳನ್ನು ಕಾಣುತ್ತ ಹೋಯಿತು. ಅಂತಿಮವಾಗಿ ಬೆಂಗಳೂರು ಬುಲ್ಸ್ 35-29 ಅಂತರದಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
“ಶಹೀದ್ ವಿಜಯ್ ಸಿಂಗ್ ಪಾಥಿಕ್ ನ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ ಪರ ಅಭಿಷೇಕ್ ಸಿಂಗ್ ರೈಡಿಂಗ್‌ನಿಂದ ವೈಯಕ್ತಿಕ ಅತ್ಯಧಿಕ ಅಂಕ ದಾಖಲಿಸಿದರು (7). ಉಳಿದಂತೆ ಸುರೇಂದ್ರ ಸಿಂಗ್ (4 ಅಂಕ), ವಿನೋದ್ ಕುಮಾರ್ (4 ಅಂಕ), ಫಜಲ್ ಅತ್ರಾಚಲಿ (4 ಅಂಕ) ಭರ್ಜರಿ ಟ್ಯಾಕಲ್ ಮಾಡಿ ಪುಣೇರಿ ತಂತ್ರವನ್ನು ತಲೆಕೆಳಗೆ ಮಾಡಿದರು.
ಪುಣೇರಿ ಪಲ್ಟಾನ್ ಪರ ಹೆಚ್ಚುವರಿ ಆಟಗಾರನಾಗಿ ಕಣಕ್ಕೆ ಇಳಿದಿದ್ದ ಅಕ್ಷಯ್ ಜಾಧವ್ ರೈಡಿಂಗ್‌ನಿಂದ ತಂಡಕ್ಕೆ 5 ಅಂಕ ತಂದು ಕೊಟ್ಟರು. ಉಳಿದಂತೆ ಜಿ.ಬಿ. ಮೋರೆ (4 ಅಂಕ), ಸಂದೀಪ್ ನರ್ವಾಲ್ (3 ಅಂಕ), ದೀಪಕ್ ಕುಮಾರ್ ದಹಿಯಾ (2 ಅಂಕ) ಹಾಗೂ ಮೋನು (2 ಅಂಕ) ಅವರೆಲ್ಲ ಕಳಪೆ ನಿರ್ವಹಣೆ ನೀಡಿದ್ದರಿಂದ ಪುಣೇರಿ ಸೋಲುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ವಾಡಿ ಬಂದ್ ನಡೆಸಿ ಪ್ರತಿಭಟನೆ
Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.