![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jun 5, 2024, 11:39 PM IST
ಜಕಾರ್ತಾ: ಪಿ.ವಿ. ಸಿಂಧು ಅವರ ಅಸ್ಥಿರ ಪ್ರದರ್ಶನ ಮುಂದುವರಿದಿದೆ. “ಬಿಡ್ಲುಎಫ್ ಇಂಡೋನೇಷ್ಯ ಓಪನ್ ಸೂಪರ್ 1000′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ.
ಬುಧವಾರ ನಡೆದ ಮುಖಾಮುಖೀ ಯಲ್ಲಿ ಚೈನೀಸ್ ತೈಪೆಯ ಸು ವೆನ್ ಚಿ 21-15, 15-21, 21-14 ಅಂತರದಿಂದ ಸಿಂಧು ಅವರನ್ನು ಪರಾಭವಗೊಳಿಸಿದರು. 80 ನಿಮಿಷಗಳ ತನಕ ಇವರ ಆಟ ಸಾಗಿತು. ಇದು ಸು ವೆನ್ ಚಿ ವಿರುದ್ಧ ಸಿಂಧು ಅನುಭವಿಸಿದ ಮೊದಲ ಸೋಲು.
ವನಿತಾ ಡಬಲ್ಸ್‌ನಲ್ಲಿ ಋತುಪರ್ಣಾ ಪಾಂಡಾ-ಶ್ವೇತಪರ್ಣಾ ಪಾಂಡಾ ಕೂಡ ಕೊರಿಯಾದ 6ನೇ ಶ್ರೇಯಾಂಕದ ಕಿಮ್ ಸೊ ಯಾಂಗ್-ಕಾಂಗ್ ಹೀ ಯಾಂಗ್ ವಿರುದ್ಧ ಸೋಲಿನ ಆಘಾತಕ್ಕೆ ಸಿಲುಕಿದರು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.