ಡೆನ್ಮಾರ್ಕ್ ಕೂಟದಿಂದ ಹಿಂದೆ ಸರಿದ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು
Team Udayavani, Sep 3, 2020, 12:39 PM IST
ಹೈದರಾಬಾದ್: ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಮುಂದಿನ ತಿಂಗಳ “ಥಾಮಸ್ ಮತ್ತು ಉಬೆರ್ ಕಪ್ ಫೈನಲ್ಸ್’ ಬ್ಯಾಡ್ಮಿಂಟನ್ ಕೂಟದಲ್ಲಿ ಆಡದಿಲು ನಿರ್ಧರಿಸಿದ್ದಾರೆ.
ವೈಯಕ್ತಿಕ ಕಾರಣದಿಂದ ಸಿಂಧು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ಅವರ ತಂದೆ ಪಿ.ವಿ. ರಮಣ ತಿಳಿಸಿದ್ದಾರೆ.
ಈ ಪಂದ್ಯಾವಳಿ ಅಕ್ಟೋಬರ್ 3ರಿಂದ 11ರ ತನಕ ಡೆನ್ಮಾರ್ಕ್ನಲ್ಲಿ ನಡೆಯಲಿದೆ. ಥಾಮಸ್ ಮತ್ತು ಉಬೆರ್ ಕಪ್ ಪಂದ್ಯಾವಳಿ ಬಳಿಕ ನಡೆಯುವ ಡೆನ್ಮಾರ್ಕ್ ಓಪನ್ (ಅ. 13-18) ಮತ್ತು ಡೆನ್ಮಾರ್ಕ್ ಮಾಸ್ಟರ್ (ಅ. 20-25) ಕೂಟಗಳಲ್ಲೂ ಸಿಂಧು ಭಾಗವಹಿಸುವುದು ಅನುಮಾನ ಎಂಬುದಾಗಿ ಪಿ.ವಿ. ರಮಣ ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ನಿಂದ ಲಸಿತ ಮಾಲಿಂಗ ಔಟ್: ಜೇಮ್ಸ್ ಪ್ಯಾಟಿನ್ಸನ್ ಇನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.