Madrid Open ನಾಲ್ಕನೇ ಸುತ್ತಿನಲ್ಲಿ ಸೋಲು: ಮ್ಯಾಡ್ರಿಡ್ಗೆ ನಡಾಲ್ ವಿದಾಯ
Team Udayavani, May 2, 2024, 12:57 AM IST
ಮ್ಯಾಡ್ರಿಡ್: ರಫೆಲ್ ನಡಾಲ್ ಅವರ ತವರಿನ “ಮ್ಯಾಡ್ರಿಡ್ ಓಪನ್’ ಆಟ ಸೋಲಿನೊಂದಿಗೆ ಮುಗಿದಿದೆ. ಕೊನೆಯ ಸಲ ಈ ಪಂದ್ಯಾವಳಿಯಲ್ಲಿ ಆಡಲಿಳಿದ ಸ್ಪೇನಿಗನ ಆಟ 4ನೇ ಸುತ್ತಿಗೇ ಮುಗಿದಿದೆ.
ಮ್ಯಾಡ್ರಿಡ್ನಲ್ಲಿ 5 ಸಲ ಚಾಂಪಿಯನ್ ಆಗಿ ಮೂಡಿಬಂದಿದ್ದ ರಫೆಲ್ ನಡಾಲ್ ಅವರನ್ನು ಜೆಕ್ ಆಟಗಾರ ಜಿರಿ ಲೆಹೆಕ 7-5, 6-4 ಅಂತರದಿಂದ ಮಣಿಸಿದರು. ಅನಂತರದ ಭಾವುಕರಾಗಿ ಮಾತನಾಡಿದ ನಡಾಲ್, “ಇದೊಂದು ಕಠಿನ ದಿನ. ಆದರೆ ಅನಿವಾರ್ಯ.
ನನ್ನ ದೇಹ ಕಳೆದ ಕೆಲವು ದಿನಗಳಿಂದ ಋಣಾತ್ಮಕ ಸಂದೇಶವನ್ನು ರವಾನಿಸುತ್ತಲೇ ಇದೆ. ತವರಿನ ಕೋರ್ಟ್ಗೆ ಗುಡ್ಬೈ ಹೇಳಲು ಸೂಚಿಸುತ್ತಿದೆ. ನನ್ನ ಪಾಲಿನ ಅತ್ಯಂತ ಭಾವುಕ ಕ್ಷಣ ಇದಾಗಿದೆ. ನನ್ನ ಗ್ರ್ಯಾನ್ಸ್ಲಾಮ್ ಗೆಲುವುಗಳಲ್ಲಿ ಮಾಡ್ರಿಡ್ ಪಾತ್ರ ಮಹತ್ವದ್ದಾಗಿದೆ. ಇಲ್ಲಿನ ನೆನಪುಗಳು ನನ್ನೊಂದಿಗೆ ಸದಾ ಉಳಿಯಲಿವೆ’ ಎಂದರು.
ಬೋಪಣ್ಣ-ಮ್ಯಾಥ್ಯೂ ಪರಾಭವ
ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಜೋಡಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದೆ. ಇವ ರೆದು ರಿನ ಪಂದ್ಯವನ್ನು ಅಮೆರಿಕದ ಸೆಬಾಸ್ಟಿಯನ್ ಕೋರ್ಡ ಮತ್ತು ಆಸ್ಟ್ರೇಲಿಯದ ಜೋರ್ಡನ್ ಥಾಮ್ಸನ್ 7 -6 (4), 7 -5 ಅಂತರ ದಿಂದ ಗೆದ್ದರು. ಆಸ್ಟ್ರೇಲಿಯನ್ ಓಪನ್ ಜಯಿಸಿದ್ದ ಬೋಪಣ್ಣ- ಎಬೆxನ್ ಜೋಡಿಗೆ ಈ ಸೋಲು ಅನಿರೀಕ್ಷಿತ ಆಘಾತವಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.