ಶೇಷ ಭಾರತಕ್ಕೆ ಅಜಿಂಕ್ಯ ರಹಾನೆ ನಾಯಕ
Team Udayavani, Feb 8, 2019, 12:30 AM IST
ಹೊಸದಿಲ್ಲಿ: ರಣಜಿ ಚಾಂಪಿಯನ್ ವಿದರ್ಭ ವಿರುದ್ಧ ಆಡಲಾಗುವ “ಇರಾನಿ ಟ್ರೋಫಿ’ ಕ್ರಿಕೆಟ್ ಪಂದ್ಯಕ್ಕೆ ಅಜಿಂಕ್ಯ ರಹಾನೆ ಅವರನ್ನು ಶೇಷ ಭಾರತ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಈ ಪಂದ್ಯ ಫೆ. 12ರಿಂದ 16ರ ತನಕ ನಾಗ್ಪುರದಲ್ಲಿ ನಡೆಯಲಿದೆ.
ಸೌರಾಷ್ಟ್ರವನ್ನು ಮಣಿಸಿದ ವಿದರ್ಭ ರಣಜಿ ಚಾಂಪಿಯನ್ ಆಗಿದೆ. ಇದೇ ವೇಳೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ವಯಾನಾಡ್‌ನಲ್ಲಿ ಆಡ ಲಾಗುವ 2ನೇ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಕೆ.ಎಲ್. ರಾಹುಲ್ ಅವರಿಗೆ ಭಾರತ “ಎ’ ತಂಡದ ನಾಯಕತ್ವ ವಹಿಸಲಾಗಿದೆ.
ಭಾರತ “ಎ’ ತಂಡ: ರಾಹುಲ್ (ನಾಯಕ), ಎ.ಆರ್. ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕಿತ್ ಬವೆ°, ಕರುಣ್ ನಾಯರ್, ರಿಕಿ ಭುಯಿ, ಸಿದ್ದೇಶ್ ಲಾಡ್, ಕೆ.ಎಸ್. ಭರತ್, ಶಾಬಾಜ್ ನದೀಂ, ಜಲಜ್ ಸಕ್ಸೇನಾ, ಮಾಯಾಂಕ್ ಮಾರ್ಕಂಡೆ, ಶಾದೂìಲ್ ಠಾಕೂರ್, ನವದೀಪ್ ಸೈನಿ, ವರುಣ್ ಆರೋನ್.
ಶೇಷ ಭಾರತ ತಂಡ: ರಹಾನೆ (ನಾಯಕ), ಅಗರ್ವಾಲ್, ಅನ್ಮೋಲ್ ಪ್ರೀತ್, ವಿಹಾರಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆ. ಗೌತಮ್, ಧರ್ನೇಂದ್ರ ಜಡೇಜ, ರಾಹುಲ್ ಚಹರ್, ಅಂಕಿತ್ ರಜಪೂತ್, ತನ್ವೀರ್ ಹಕ್, ರೋನಿತ್ ಮೋರೆ, ಸಂದೀಪ್ ಪಾರಿಯರ್, ರಿಂಕು ಸಿಂಗ್, ಸ್ನೆಲ್ ಪಟೇಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.