Ranji: ಪಾಟ್ನಾದಲ್ಲೂ ಮಳೆ ಅಡ್ಡಿ


Team Udayavani, Oct 28, 2024, 12:58 AM IST

Cricket Ground

ಪಾಟ್ನಾ: ಪ್ರಸಕ್ತ ರಣಜಿ ಋತುವಿನ ಆರಂಭದಿಂದಲೂ ಕರ್ನಾಟಕದ ಪಂದ್ಯಗಳಿಗೆ ಮಳೆಯಿಂದ ಅಡ್ಡಿಯಾಗುತ್ತಿದ್ದು, ಇದು ಪಾಟ್ನಾದಲ್ಲೂ ಮುಂದುವರಿದಿದೆ. ಭಾರೀ ಮಳೆಯಿಂದಾಗಿ ಬಿಹಾರ ವಿರುದ್ಧದ ದ್ವಿತೀಯ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತು.

ಮೊದಲ ದಿನದಾಟದಲ್ಲಿ ಬಿಹಾರವನ್ನು 143ಕ್ಕೆ ತಡೆದು ನಿಲ್ಲಿಸಿದ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ವಿಕೆಟ್‌ ನಷ್ಟವಿಲ್ಲದೆ 16 ರನ್‌ ಮಾಡಿತ್ತು. ಪಂದ್ಯವೀಗ ಇದೇ ಹಂತದಲ್ಲಿ ನಿಂತಿದೆ.

ಇದಕ್ಕೂ ಮೊದಲು ಮಧ್ಯಪ್ರದೇಶ ವಿರುದ್ಧ ಇಂದೋರ್‌ ಪಂದ್ಯಕ್ಕೆ ಹಾಗೂ ಕೇರಳ ವಿರುದ್ಧದ ಆಲೂರು ಪಂದ್ಯಕ್ಕೂ ಮಳೆಯಿಂದ ತೊಂದರೆ ಎದುರಾಗಿತ್ತು. ಈ ಎರಡೂ ಪಂದ್ಯಗಳು ಡ್ರಾಗೊಂಡಿದ್ದವು. ಬಿಹಾರ ವಿರುದ್ಧದ ಪಂದ್ಯವೂ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ. ಇದರಿಂದ ಕರ್ನಾಟಕದ ನಾಕೌಟ್‌ ಪ್ರವೇಶದ ಹಾದಿ ದುರ್ಗಮಗೊಳ್ಳಬಹುದು.

ಎಲೈಟ್‌ ಗ್ರೂಪ್‌ “ಸಿ’ಯಲ್ಲಿರುವ ಕರ್ನಾಟಕ ಕೇವಲ 2 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಮುಂದೆ ಹರಿಯಾಣ, ಬಂಗಾಲ, ಪಂಜಾಬ್‌, ಉತ್ತರಪ್ರದೇಶ ತಂಡಗಳ ಪ್ರಬಲ ಸವಾಲನ್ನು ಎದುರಿಸಬೇಕಿದೆ. ಹರಿಯಾಣ (10), ಕೇರಳ (7) ಮೊದಲೆರಡು ಸ್ಥಾನದಲ್ಲಿವೆ.

ಟಾಪ್ ನ್ಯೂಸ್

Dharma-sabhe

Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ

1-seee

Challenge; ಪೆಟ್ರೋಲ್‌ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!

Santhosh-Hegde

Udupi: ಯತಿತ್ರಯರ ಜತೆ ನ್ಯಾ. ಸಂತೋಷ್‌ ಹೆಗ್ಡೆ ಗಂಭೀರ ಚರ್ಚೆ

akhilesh

Akhilesh Yadav; ರಾಜಕೀಯದಲ್ಲಿ ತ್ಯಾಗದ ಮಾತೇ ಇಲ್ಲ

salman-khan

Salman Khan; ದೇಗುಲಕ್ಕೆ ಹೋಗಿ ಕ್ಷಮೆ ಕೇಳಲಿ: ಟಿಕಾಯತ್‌

rajnath 2

China border; ಸೈನಿಕರ ಜತೆ ಸಚಿವ ರಾಜನಾಥ್‌ ದೀಪಾವಳಿ

Stalin Son

DMK;  ರಿವಾಜು ಮೀರಿ ದೀಪಾವಳಿ ಶುಭಕೋರಿದ ಡಿಸಿಎಂ ಉದಯನಿಧಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-bb

Pro Kabaddi; ಜೈಪುರ್‌-ತಮಿಳ್‌ ತಲೈವಾಸ್‌ ಪಂದ್ಯ ಟೈ

1-d

Pan Pacific Tennis: : ಜೆಂಗ್‌ ಕ್ವಿನ್ವೆನ್‌ ಚಾಂಪಿಯನ್‌

1–wwi

ODI; 2005ರ ಬಳಿಕ ಲಂಕೆಯಲ್ಲಿ ಗೆದ್ದ ವಿಂಡೀಸ್‌

1–a-sss

India Women vs New Zealand Women; ಸೋಫಿ ಡಿವೈನ್‌ ಸಾಹಸ:ಸರಣಿ 1-1

1-qwewqewq

WTT Championship: ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಮಣಿಕಾ ಬಾತ್ರಾ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Dharma-sabhe

Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ

1-seee

Challenge; ಪೆಟ್ರೋಲ್‌ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!

police crime

Delhi; ಅಕ್ರಮ ಚೀನಿ ಮೊಬೈಲ್‌ ಜಾಮರ್‌ ಪತ್ತೆ

Santhosh-Hegde

Udupi: ಯತಿತ್ರಯರ ಜತೆ ನ್ಯಾ. ಸಂತೋಷ್‌ ಹೆಗ್ಡೆ ಗಂಭೀರ ಚರ್ಚೆ

akhilesh

Akhilesh Yadav; ರಾಜಕೀಯದಲ್ಲಿ ತ್ಯಾಗದ ಮಾತೇ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.