ಗುಗಲೆ ಶತಕ; ದೊಡ್ಡ ಮೊತ್ತದತ್ತ ಮಹಾರಾಷ್ಟ್ರ
Team Udayavani, Dec 7, 2018, 6:10 AM IST
ಪುಣೆ: ಆರಂಭಕಾರ ಸ್ವಪ್ನಿಲ್ ಗುಗಲೆ ಅವರ ಶತಕ ಸಾಹಸದಿಂದ ಮುಂಬಯಿ ವಿರುದ್ಧ ಗುರುವಾರ ಮೊದಲ್ಗೊಂಡ “ಎಲೈಟ್ ಎ’ ವಿಭಾಗದ ರಣಜಿ ಪಂದ್ಯದಲ್ಲಿ ಮಹಾರಾಷ್ಟ್ರ 3 ವಿಕೆಟಿಗೆ 298 ರನ್ ಪೇರಿಸಿದೆ.
ಸ್ವಪ್ನಿಲ್ ಗುಗಲೆ 101 ರನ್ ಬಾರಿಸಿದರು (191 ಎಸೆತ, 15 ಬೌಂಡರಿ). ಜತೆಗಾರ ಚಿರಾಗ್ ಖುರಾನಾ ಕೊಡುಗೆ 71 ರನ್. ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 146 ರನ್ ಒಟ್ಟುಗೂಡಿತು. ವನ್ ಡೌನ್ ಬ್ಯಾಟ್ಸ್‌ಮನ್ ಜಾಯ್ ಪಾಂಡೆ 68 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.ಹಿಂದಿನ ಲೀಗ್ ಪಂದ್ಯದಲ್ಲಿ ಸೋಲನುಭವಿಸಿದ್ದರಿಂದ ಇದು ಎರಡೂ ತಂಡಗಳ ಪಾಲಿಗೆ ಮಹತ್ವದ ಪಂದ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.