![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 4, 2023, 9:49 PM IST
ಮುಂಬಯಿ: ತಮಿಳುನಾಡು ವಿರುದ್ಧದ ರಣಜಿ ಮುಖಾಮುಖೀಯಲ್ಲಿ ಮುಂಬಯಿ ಭರ್ಜರಿ ಮೇಲುಗೈ ಸಾಧಿಸಿದೆ. ಸರ್ಫರಾಜ್ ಖಾನ್ ಅವರ ಅಮೋಘ 162 ರನ್ ಸಾಹಸದಿಂದ 481 ರನ್ ಪೇರಿಸಿ 337 ರನ್ನುಗಳ ಭಾರೀ ಮುನ್ನಡೆ ಗಳಿಸಿದೆ.
ತಮಿಳುನಾಡು ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್ ಗಳಿಸಿತ್ತು. ಈ ಮೊತ್ತವನ್ನು ಸರ್ಫರಾಜ್ ಒಬ್ಬರೇ ಮೀರಿ ನಿಂತರು. ಅವರ 162 ರನ್ ಕೇವಲ 220 ಎಸೆತಗಳಿಂದ ಬಂತು. ಸಿಡಿಸಿದ್ದು 19 ಬೌಂಡರಿ ಹಾಗೂ ಒಂದು ಸಿಕ್ಸರ್. ಕೆಳ ಕ್ರಮಾಂಕದ ಆಟಗಾರರಾದ ತನುಷ್ ಕೋಟ್ಯಾನ್ 71 ರನ್ (114 ಎಸೆತ, 8 ಬೌಂಡರಿ, 1 ಸಿಕ್ಸರ್), ಮೋಹಿತ್ ಅವಸ್ತಿ 69 ರನ್ (97 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಸಿದ್ಧಾರ್ಥ್ ರಾವುತ್ ಅಜೇಯ 31 ರನ್ ಮಾಡಿದರು.
ಮುಂಬಯಿಯ 6 ವಿಕೆಟ್ 161ಕ್ಕೆ ಹಾರಿ ಹೋಗಿತ್ತು. ಕೊನೆಯ 4 ವಿಕೆಟ್‌ಗಳಿಂದ 320 ರನ್ ಹರಿದು ಬಂತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ತಮಿಳುನಾಡು ಒಂದು ವಿಕೆಟಿಗೆ 62 ರನ್ ಗಳಿಸಿದೆ. ಇನ್ನೂ 275 ರನ್ ಹಿನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರ್: ತಮಿಳುನಾಡು-144 ಮತ್ತು ಒಂದು ವಿಕೆಟಿಗೆ 82. ಮುಂಬಯಿ-481 (ಸಫìರಾಜ್ ಖಾನ್ 162, ತನುಷ್ ಕೋಟ್ಯಾಟನ್ 71, ಮೋಹಿತ್ ಅವಸ್ತಿ 69, ಅಜಿಂಕ್ಯ ರಹಾನೆ 42, ಅಶ್ವಿನ್ ಕ್ರಿಸ್ಟ್ 69ಕ್ಕೆ 3, ತ್ರಿಲೋಕ್ ನಾಗ್ 110ಕ್ಕೆ 3, ಸಾಯಿ ಕಿಶೋರ್ 124ಕ್ಕೆ 2).
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.