RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
Team Udayavani, Nov 24, 2024, 9:04 PM IST
ಜೆಡ್ಡಾ: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು 2025 ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ಶನಿವಾರ (ನ.24) ಆರಂಭವಾಗಿದ್ದು, ವಿಶ್ವದ ನಂ.2 ಟಿ 20 ಬ್ಯಾಟರ್ ಮತ್ತು ಪವರ್ ಹಿಟ್ಟರ್ ಫಿಲ್ ಸಾಲ್ಟ್ ಅವರನ್ನು 11 ಕೋಟಿ 50 ಲಕ್ಷ ರೂ ಗೆ ಆರ್ ಸಿಬಿ ಪಾಲಾಗಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮ ಅವರನ್ನು ಆರ್ ಸಿಬಿ 11 ಕೋಟಿ ರೂ ಗೆ ತನ್ನದಾಗಿಸಿಕೊಂಡಿದೆ.
ಜೋಶ್ ಹ್ಯಾಜಲ್ವುಡ್ಗೆ 12.50 ಕೋಟಿ ರೂಗೆ ಆರ್ಸಿಬಿ ಪಾಲಾಗಿದ್ದಾರೆ.
ವನಿಂದು ಹಸರಂಗ 5.25 ಕೋಟಿಗೆ ರಾಜಸ್ಥಾನ ರಾಯಲ್ಸ್
ಆಡಮ್ ಝಂಪಾ ಸನ್ ರೈಸರ್ಸ್ ಗೆ- 2.4 ಕೋಟಿ
ರಾಹುಲ್ ಚಾಹರ್ ಸನ್ ರೈಸರ್ಸ್ 3.2 ಕೋಟಿ
ಮಹೇಶ್ ತೀಕ್ಷಣ ರಾಜಸ್ಥಾನರಾಯಲ್ಸ್ 4.4 ಕೋಟಿ
ಟಿ ನಟರಾಜನ್- 10.75 ಕೋಟಿ- ಡೆಲ್ಲಿ
ಜೋಫ್ರಾ ಆರ್ಚರ್- 12.50 ಕೋಟಿ- ರಾಜಸ್ಥಾನ ರಾಯಲ್ಸ್
ಖಲೀಲ್ ಅಹ್ಮದ್ ಚೆನ್ನೈಗೆ- 4.80 ಕೋಟಿ
ಅವೇಶ್ ಖಾನ್-ಲಕ್ನೋ ಸೂಪರ್- 9.75 ಕೋಟಿ
ಪ್ರಸಿದ್ಧ್ ಕೃಷ್ಣ- 9.50 ಕೋಟಿ ರೂ- ಗುಜರಾತ್
ಅನ್ರಿಚ್ ನಾರ್ಟ್ಜೆ- ಕೆಕೆ ಆರ್ 6.5 ಕೋಟಿ
ಇಶಾನ್ ಕಿಶನ್-ಸನ್ ರೈಸರ್ಸ್ ಹೈದರಾಬಾದ್ – 11.25 ಕೋಟಿ
ರಹಮಾನುಲ್ಲಾ ಗುರ್ಬಾಜ್ -ಕೆಕೆ ಆರ್- 2 ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ಬುಮ್ರಾ ಮರಳಿ ನಂ.1
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.