ತವರಿನ ಪಂದ್ಯ ಆರ್‌ಸಿಬಿಗೆ ಗೆಲುವು
Team Udayavani, Apr 9, 2017, 1:21 AM IST
ಬೆಂಗಳೂರು: ಅಲ್ಪ ಮೊತ್ತವಾದರೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಕಟ್ಟಿಹಾಕಲು ಯಶಸ್ವಿಯಾದ ರಾಯಲ್ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡವು ತವರಿನ ಪಂದ್ಯವನ್ನು 15 ರನ್ನುಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ ತವರಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಡೆಲ್ಲಿ ತಂಡದ ನಿಖರ ದಾಳಿಗೆ ಕುಸಿದ ಆರ್‌ಸಿಬಿ 8 ವಿಕೆಟಿಗೆ 157 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ ನಿಖರ ದಾಳಿ ಮೂಲಕ ಡೆಲ್ಲಿ ತಂಡಕ್ಕೆ ಪ್ರಬಲ ಹೊಡೆತ ನೀಡಿದ್ದರಿಂದ ಆಗಾಗ್ಗೆ ವಿಕೆಟ್ ಕಳೆದುಕೊಂಡು ಕುಸಿಯಿತು. ಅಂತಿಮವಾಗಿ 9 ವಿಕೆಟಿಗೆ 142 ರನ್ ಗಳಿಸಿ ಶರಣಾಯಿತು. ಏಕಾಂಗಿ ಹೋರಾಟ ನೀಡಿದ ರಿಷಬ್ ಪಂತ್ ಅಂತಿಮ ಓವರಿನಲ್ಲಿ ಔಟಾಗುವ ಮೊದಲು 36 ಎಸೆತಗಳಿಂದ 57 ರನ್ ಹೊಡೆದಿದ್ದರು.
ಡೆಲ್ಲಿ ಡೇರ್‌ಡೆವಿಲ್ಸ್
ಆದಿತ್ಯ ತಾರೆ ಮಿ ಮಿಲ್ಸ್ 18
ಸ್ಯಾಮ್ ಬಿಲ್ಲಿಂಗ್ಸ್ ಸಿ ಸ್ಟಾನ್‌ಲೇಕ್ ಬಿ ಅಬ್ದುಲ್ಲ 25
ಕರುಣ್ ನಾಯರ್ ಬಿ ಸ್ಟಾನ್‌ಲೇಕ್ 4
ಸಂಜು ಸ್ಯಾಮ್ಸನ್ ಸಿ ಬಿನ್ನಿ ಬಿ ಸ್ಟಾನ್‌ಲೇಕ್ 13
ರಿಷಬ್ ±ಂತ್ ಬಿ ನೇಗಿ 57
ಕ್ರಿಸ್ ಮೊರಿಸ್ ಎಲ್‌ಬಿಡಬ್ಲ್ಯು ಅಬ್ದುಲ್ಲ 4
ಸಿ ಬ್ರಾತ್‌ವೇಟ್ ಬಿ ಚಾಹಲ್ 1
ಪ್ಯಾಟ್ ಕಮಿನ್ಸ್ ಬಿ ವಾಟ್ಸನ್ 6
ಅಮಿತ್ ಮಿಶ್ರಾ ಔಟಾಗದೆ 8
ಶಾಹಬಾಜ್ ನದೀಮ್ ಸಿ ಮತ್ತು ಬಿ ನೇಗಿ 0
ಜಹೀರ್ ಖಾನ್ ಔಟಾಗದೆ 1
ಇತರ: 5
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 142
ವಿಕೆಟ್ ಪತನ: 1-33, 2-38, 3-55, 4-84, 5-107, 6-113, 7-125, 8-139, 9-139
ಬೌಲಿಂಗ್:
ಬಿಲ್ಲಿ ಸ್ಟಾನ್‌ಲೇಕ್ 4-0-29-2
ಯುಜ್ವೇಂದ್ರ ಚಾಹಲ್ 4-0-19-1
ಇಕ್ಬಾಲ್ ಅಬ್ದುಲ್ಲ 3-0-36-2
ಟಿಮಲ್ ಮಿಲ್ಸ್ 4-0-33-1
ಶೇನ್ ವಾಟ್ಸನ್ 4-0-21-1
ಪವನ್ ನೇಗಿ 1-0-3-2
ಪಂದ್ಯಶ್ರೇಷ್ಠ: ಕೇದಾರ್ ಜಾಧವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.