Doctors ಭೇಟಿ ಬಿಟ್ಟು ವಾಂಖೇಡೆಗೆ ಬಂದ ರೋಹಿತ್ ತಾಯಿ; Video Viral
Team Udayavani, Jul 5, 2024, 11:35 PM IST
ಮುಂಬಯಿ: ಈ ಪ್ರಪಂಚದಲ್ಲೀಗ ಅತ್ಯಂತ ಖುಷಿಯಲ್ಲಿರುವ, ಅತ್ಯಂತ ಸಂತುಷ್ಟರಾಗಿರುವ ತಾಯಿಯೆಂದರೆ ಪೂರ್ಣಿಮಾ ಶರ್ಮ. ಇವರು ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರ ತಾಯಿ. ಗುರುವಾರ ವೈದ್ಯರ ಅಪಾಯಿಂಟ್‌ಮೆಂಟ್ ಇದ್ದರೂ ಇದನ್ನು ಬಿಟ್ಟು ಈ ಚಾರಿತ್ರಿಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ವಾಂಖೇಡೆ ಸ್ಟೇಡಿಯಂಗೆ ಆಗಮಿಸಿದ್ದರು. ಜತೆಗೆ ರೋಹಿತ್ ಅವರ ತಂದೆ ಗುರುನಾಥ್ ಶರ್ಮ ಕೂಡ ಇದ್ದರು.
ಈ ಸಂದರ್ಭದಲ್ಲಿ ರೋಹಿತ್ ಅವರನ್ನು ಅಪ್ಪಿಕೊಂಡ ತಾಯಿ, ಟಿ20 ವಿಶ್ವಕಪ್‌ಗ್ೂ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡರು. “ನಾನು ಇಂಥದೊಂದು ದಿನವನ್ನು ಕಾಣಲಿದ್ದೇನೆ ಎಂದು ಭಾವಿಸಿಯೇ ಇರಲಿಲ್ಲ. ವಿಶ್ವಕಪ್‌ಗೆ ಹೊರಡುವ ಮುನ್ನ ನನ್ನಲ್ಲಿ ಬಂದ ರೋಹಿತ್, ಈ ಟೂರ್ನಿಯ ಬಳಿಕ ಟಿ20 ಕ್ರಿಕೆಟಿಗೆ ನಾನು ವಿದಾಯ ಹೇಳಬಯಸಿದ್ದೇನೆ ಎಂದ. ಅದಕ್ಕೆ ನಾನು, ಮೊದಲು ಕಪ್ ಗೆಲ್ಲಲು ಪ್ರಯತ್ನಿಸಿ ಎಂದಿದ್ದೆ. ಅದೀಗ ಸಾಕಾರಗೊಂಡಿದೆ. ನನಗಿಂದು ವೈದ್ಯರ ಅಪಾಯಿಂಟ್‌ಮೆಂಟ್ ಇದ್ದರೂ ಈ ಸಂಭ್ರಮವನ್ನು ಕಾಣಲು ಬಂದಿದ್ದೇನೆ’ ಎಂದರು.
Goosebumps the mother’s love.🥹❤️
Such a cute moment between Captain Rohit Sharma and his mother. #VictoryParade #Mumbai pic.twitter.com/6kmVnl0om2— Sanjana Ganesan 🇮🇳 (@iSanjanaGanesan) July 4, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.